Video: ಲಿಫ್ಟ್‌ನಲ್ಲಿ ಬಾಲಕನಿಗೆ ಕಚ್ಚಿದ ಸಾಕು ನಾಯಿ: ಮಹಿಳೆಗೆ 5000 ರೂ. ದಂಡ ವಿಧಿಸಿದ ಮುನ್ಸಿಪಲ್ ಕಾರ್ಪೊರೇಷನ್!
ಘಾಜಿಯಾಬಾದ್ (ಉತ್ತರ ಪ್ರದೇಶ): ಗಾಜಿಯಾಬಾದ್‌ನ ರಾಜನಗರದ ಚಾರ್ಮ್ಸ್ ಕ್ಯಾಸಲ್ ಸೊಸೈಟಿಯ ಲಿಫ್ಟ್‌ನಲ್ಲಿ ಹೋಗುತ್ತಿದ್ದಾಗ ಪುಟ್ಟ ಬಾಲಕನೊಬ್ಬನಿಗೆ ಸಾಕಿದ ನಾಯಿ ಕಚ್ಚಿತ್ತು. ಈ ಸಂಬಂಧ ಬಾಲಕನ ಪೋಷಕರು ದೂರು ನೀಡಿದ ಹಿನ್ನಲಯಲ್ಲಿ ಸಾಕು ನಾಯಿಯ ಮಾಲೀಕರಾದ ಮಹಿಳೆಗೆ ಗಜಿಯಾಬಾದ್ ಮುನ್ಸಿಪಲ್ ಕಾರ್ಪೊರೇಷನ್ 5,000 ರೂ. ದಂಡ ವಿಧಿಸಿದೆ. ಘಟನೆಯ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ, ಲಿಫ್ಟ್‌ನಲ್ಲಿ ಮಹಿಳೆ ನಾಯಿಯನ್ನು ಕರೆದುಕೊಂಡು ಹೋಗುವಾಗ ಅಲ್ಲಿದ್ದ ಬಾಲಕನ ಮೇಲೆ ನಾಯಿ ಎರಗಿ ಸೊಂಟದ ಬಳಿ ಕಚ್ಚಿದೆ. ಈ ವೇಳೆ ಬಾಲಕ ನೋವಿನಿಂದ … Continue reading Video: ಲಿಫ್ಟ್‌ನಲ್ಲಿ ಬಾಲಕನಿಗೆ ಕಚ್ಚಿದ ಸಾಕು ನಾಯಿ: ಮಹಿಳೆಗೆ 5000 ರೂ. ದಂಡ ವಿಧಿಸಿದ ಮುನ್ಸಿಪಲ್ ಕಾರ್ಪೊರೇಷನ್!
Copy and paste this URL into your WordPress site to embed
Copy and paste this code into your site to embed