ಗಾಜಿಯಾಬಾದ್: ಪತ್ನಿಯೊಬ್ಬಳು ಆಕೆಯ ಪ್ರೇಮಕ್ಕೆ ಅಡ್ಡಿಯಾಗಿದ್ದ ಪತಿಯನ್ನು ತನ್ನ ಪ್ರಿಯಕರನೊಂದಿಗೆ ಸೇರಿ ಕೊಂದಿದ್ದಾಳೆ. ವಿಷಯ ಯಾರಿಗೂ ತಿಳಿಯಬಾರದು ಎಂದು ಶವವನ್ನು ತುಂಡರಿಸಿ, ಮನೆಯಲ್ಲೇ ಗುಂಡಿ ತೋಡಿ ಹೂತು ಹಾಕಿದ್ದರು. ಇದೀಗ ನಾಲ್ಕು ವರ್ಷಗಳ ಬಳಿಕ ಶವ ಪತ್ತೆಯಾಗಿದೆ. ಸವಿತಾ ಎಂಬಾಕೆ 2018 ರಲ್ಲಿ ತನ್ನ ಪತಿ ಚಂದ್ರ ವೀರ್ ಬಗ್ಗೆ ಅಪಹರಣದ ಬಗ್ಗೆ ಪ್ರಕರಣ ದಾಖಲಿಸಿದ್ದಳು. ನನ್ನ ಪತಿ ಕಾಣೆಯಾಗಲು ತನ್ನ ಕಿರಿಯ ಸಹೋದರನೇ ಕಾರಣ ಎಂದು ಆರೋಪವನ್ನು ಹೊರಿಸುತ್ತಿದ್ದಳು. ಇತ್ತೀಚೆಗೆ ಕ್ರೈಮ್ ಬ್ರಾಂಚ್ ಇತ್ತೀಚೆಗೆ ಕೆಲವು … Continue reading SHOCKING NEWS: ಪ್ರಿಯಕರನೊಂದಿಗೆ ಪ್ರಣಯಕ್ಕೆ ಅಡ್ಡಿ: ಪತಿಯನ್ನೇ ಕೊಂದು ಮನೆಯಲ್ಲೇ ಹೂತು ಹಾಕಿದ ಪತ್ನಿ, 4 ವರ್ಷಗಳ ಬಳಿಕ ಶವ ಪತ್ತೆ
Copy and paste this URL into your WordPress site to embed
Copy and paste this code into your site to embed