WATCH VIDEO : ಕುರ್ಚಿ ಮೇಲೆ ಕುಂತಲ್ಲೇ ಹಾರಿ ಹೋಯ್ತು ಜಿಮ್ ಟ್ರೈನರ್‌ ಪ್ರಾಣ ಪಕ್ಷಿ… ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಘಾಜಿಯಾಬಾದ್(ಉತ್ತರ ಪ್ರದೇಶ): ಕುರ್ಚಿಯ ಮೇಲೆ ಕುಳಿತಿದ್ದ ಜಿಮ್ ತರಬೇತುದಾರರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಮಂಗಳವಾರ ರಾತ್ರಿ 7 ಗಂಟೆ ಸುಮಾರಿಗೆ ಜಿಮ್ ಟ್ರೈನರ್ ಕುರ್ಚಿಯ ಮೇಲೆ ಹಿಂದಕ್ಕೆ ಒರಗಿ ಕುಳಿತಿದ್ದರು. ಈ ವೇಳೆ ಅಲ್ಲಿ ಕೆಲಸ ವ್ಯಕ್ತಿಯೊಬ್ಬರು ಟ್ರೈನರ್ ಕುಳಿತಿದ್ದ ಕುರ್ಚಿಯನ್ನು ಕೊಂಚ ಮುಂದೆ ಸರಿಸಿದ್ದಾರೆ. ವೇಳೆ ಕುರ್ಚಿಯನ್ನು ಮುಂದೆ ಸರಿಸಿ ಕುಂತ ಟ್ರೈನರ್ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದ್ದಾರೆ. ಘಟನೆಯ ದೃಶ್ಯಾವಳಿ ಕಟ್ಟಡದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. एक और मौत … Continue reading WATCH VIDEO : ಕುರ್ಚಿ ಮೇಲೆ ಕುಂತಲ್ಲೇ ಹಾರಿ ಹೋಯ್ತು ಜಿಮ್ ಟ್ರೈನರ್‌ ಪ್ರಾಣ ಪಕ್ಷಿ… ಸಿಸಿಟಿವಿಯಲ್ಲಿ ದೃಶ್ಯ ಸೆರೆ