ನವದೆಹಲಿ: ಆನ್‌ಲೈನ್ ವಂಚನೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ, ವಂಚಕರು ನಿಮ್ಮನ್ನು ವಂಚಿಸಲು ನೂರಾರು ಮಾರ್ಗಗಳನ್ನು ಹುಡುಕುತ್ತಿರುತ್ತಾರೆ. ಅವುಗಳಲ್ಲಿ ವೀಡಿಯೊ ಕರೆ(video call) ಕೂಡ ಒಂದು. ಜನರನ್ನು ವಂಚಿಸುವ ಮಾರ್ಗಗಳಲ್ಲಿ ವೀಡಿಯೊ ಕರೆಯೂ ಒಂದಾಗಿದೆ. ವಂಚಕರು ಸಂತ್ರಸ್ತರಿಗೆ ವೀಡಿಯೊ ಕರೆ ಮಾಡುತ್ತಾರೆ. ಸಂತ್ರಸ್ತನು ಫೋನ್ ಕರೆ ರಿಸೀವ್ ಮಾಡಿದಾಗ ವೀಡಿಯೊ ಕರೆಯಲ್ಲಿ ಅರೆಬೆತ್ತಲೆ ಹುಡುಗಿ ಕಾಣಿಸಿಕೊಳ್ಳುತ್ತಾಳೆ. ಸಂತ್ರಸ್ತ ಅದಕ್ಕೆ ಪ್ರತಿಕ್ರಿಯಿಸಿದರೆ, ಸ್ಕ್ಯಾಮರ್‌ಗಳು ವೀಡಿಯೊಗಳನ್ನು ರೆಕಾರ್ಡ್ ಮಾಡುತ್ತಾರೆ ಅಥವಾ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳುತ್ತಾರೆ. ನಂತ್ರ, ಅವುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ … Continue reading ಅಪರಿಚಿತ ಸಂಖ್ಯೆಯಿಂದ ʻನಗ್ನ ವೀಡಿಯೊ ಕರೆʼಗಳು ಬರಿತ್ತಿವೆಯೇ? ಹಾಗಾದ್ರೆ, ಈ ಸ್ಕ್ಯಾಮ್‌ನಿಂದ ಸುರಕ್ಷಿತವಾಗಿರಲು ಹೀಗೆ ಮಾಡಿ!
Copy and paste this URL into your WordPress site to embed
Copy and paste this code into your site to embed