‘CKYC’ ಸಂಖ್ಯೆ ಪಡೆಯಿರಿ, ಮತ್ತೆ ಮತ್ತೆ ‘KYC’ ಮಾಡುವ ಕಷ್ಟ ಇರೋಲ್ಲ ; ಕಾರ್ಡ್ ಪಡೆಯೋದ್ಹೇಗೆ ಗೊತ್ತಾ?

ನವದೆಹಲಿ : ಬ್ಯಾಂಕ್‌’ನಲ್ಲಿ ಖಾತೆ ತೆರೆಯುವುದಾಗಲಿ ಅಥವಾ ಮ್ಯೂಚುವಲ್ ಫಂಡ್‌’ನಲ್ಲಿ ಹೂಡಿಕೆ ಮಾಡುವುದಾಗಲಿ, ಮೊದಲು ನೀವು KYC ಮಾಡಬೇಕು. ಇದಕ್ಕಾಗಿ ಬ್ಯಾಂಕ್‌’ಗಳು ನಿಮ್ಮಿಂದ ಎಲ್ಲಾ ದಾಖಲೆಗಳನ್ನ ತೆಗೆದುಕೊಳ್ಳುತ್ತವೆ. ಮ್ಯೂಚುವಲ್ ಫಂಡ್‌’ಗಳಲ್ಲಿ ಹೂಡಿಕೆ ಮಾಡುವ ಮೊದಲು, ಫಂಡ್ ಹೌಸ್‌’ಗಳು ನಿಮ್ಮ KYC ಪೂರ್ಣಗೊಳಿಸುತ್ತವೆ. ಇದಕ್ಕಾಗಿ ಅವರು ನಿಮ್ಮಿಂದ ಪ್ಯಾನ್, ಆಧಾರ್ ಮತ್ತು ಇತರ ದಾಖಲೆಗಳನ್ನ ತೆಗೆದುಕೊಳ್ಳುತ್ತಾರೆ. ನೀವು ಈ ಸಮಸ್ಯೆಯನ್ನ ತಪ್ಪಿಸಲು ಬಯಸಿದರೆ CKYC ಸಂಖ್ಯೆಯನ್ನ ಪಡೆಯಿರಿ. ಇದನ್ನು ಬಹಳ ಸುಲಭವಾಗಿ ಪಡೆಯಬೋದು. ಇದರ ನಂತರ ನೀವು ಮತ್ತೆ … Continue reading ‘CKYC’ ಸಂಖ್ಯೆ ಪಡೆಯಿರಿ, ಮತ್ತೆ ಮತ್ತೆ ‘KYC’ ಮಾಡುವ ಕಷ್ಟ ಇರೋಲ್ಲ ; ಕಾರ್ಡ್ ಪಡೆಯೋದ್ಹೇಗೆ ಗೊತ್ತಾ?