GOOD NEWS: ಕುರಿ, ಕೋಳಿ, ಮೇಕೆ ಸಾಕಾಣಿಕೆಗೆ ಸಿಗುತ್ತೆ 25 ಲಕ್ಷ ಸಬ್ಸಿಡಿ: ಇಂದೇ ಅರ್ಜಿ ಹಾಕೋದು ಮರೆಯಬೇಡಿ
ನವದೆಹಲಿ: ಕೇಂದ್ರ ಸರ್ಕಾರದ ರಾಷ್ಟ್ರೀಯ ಜಾನುವಾರ ಮಿಷನ್ ( National Livestock Mission Scheme -NLM) ಯೋಜನೆಯಡಿ ಕುರಿ, ಕೋಳಿ, ಮೇಕೆ ಸಾಕಾಣಿಕೆಗೆ ಬರೋಬ್ಬರಿ 25 ಲಕ್ಷ ಸಬ್ಸಿಡಿಯನ್ನು ನೀಡಲಾಗುತ್ತದೆ. ಹಾಗಾದರೇ ರಾಷ್ಟ್ರೀಯ ಜಾನುವಾರು ಮಿಷನ್ ಬಗ್ಗೆ, ಅರ್ಜಿ ಸಲ್ಲಿಕೆ ಬಗ್ಗೆ ಸಂಪೂರ್ಣ ಮಾಹಿತಿ ಮುಂದೆ ಓದಿ. ಭಾರತ ಸರ್ಕಾರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು 2014-15ನೇ ಹಣಕಾಸು ವರ್ಷದಿಂದ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಈ ವಲಯದ ಪ್ರಸ್ತುತ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು NLM ಯೋಜನೆಯನ್ನು … Continue reading GOOD NEWS: ಕುರಿ, ಕೋಳಿ, ಮೇಕೆ ಸಾಕಾಣಿಕೆಗೆ ಸಿಗುತ್ತೆ 25 ಲಕ್ಷ ಸಬ್ಸಿಡಿ: ಇಂದೇ ಅರ್ಜಿ ಹಾಕೋದು ಮರೆಯಬೇಡಿ
Copy and paste this URL into your WordPress site to embed
Copy and paste this code into your site to embed