ಏ.15ರಂದು ಗೀತಾ ಶಿವರಾಜ್ ಕುಮಾರ ‘ನಾಮಪತ್ರ’ ಸಲ್ಲಿಕೆ : ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ : ಈ ಬಾರಿ ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್ ಗೀತಾ ಶಿವರಾಜಕುಮಾರ್ ಅವರನ್ನು ಕಣಕ್ಕೆ ಇಳಿಸಿದ್ದು, ಏಪ್ರಿಲ್ 12ಕ್ಕೆ ಅಪಾರ ಬೆಂಬಲಿಗರೊಂದಿಗೆ ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. “ನಂಬುವುದೇ ಭಾರತ ಮಾಡುವ ದೊಡ್ಡ ತಪ್ಪು” : ರಘುರಾಮ್ ರಾಜನ್ ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಶಿವಣ್ಣ ಪ್ರಚಾರದ ವೇಳೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶಿವಣ್ಣ ಪ್ರಚಾರದಿಂದ ಅಭ್ಯರ್ಥಿ ಗೀತಾ ಅವರಿಗೆ ಅನುಕೂಲವಾಗಲಿದೆ. ಗೀತಾ ಕೇವಲ ಬಂಗಾರಪ್ಪ ಮಗಳಲ್ಲ ಶಿವಣ್ಣನ ಪತ್ನಿ, … Continue reading ಏ.15ರಂದು ಗೀತಾ ಶಿವರಾಜ್ ಕುಮಾರ ‘ನಾಮಪತ್ರ’ ಸಲ್ಲಿಕೆ : ಸಚಿವ ಮಧು ಬಂಗಾರಪ್ಪ