ಸಾವಿನಲ್ಲೂ ಸಾರ್ಥಕತೆ ಮೆರೆದ ಗೀತಾ: 7 ಜನರಿಗೆ ಅಂಗಾಂಗ ದಾನದ ಮೂಲಕ ಜೀವದಾನ

ಕೊಪ್ಪಳ: ಅಪಘಾತದಲ್ಲಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಂತ ಆಕೆ ಬದುಕಲೇ ಇಲ್ಲ. ಬದುಕದೇ ಇದ್ದರೂ ಸಾವಿನ ನಂತ್ರವೂ ಇತರರಿಗೆ ತನ್ನ ಅಂಗಾಂಗ ದಾನದ ಮೂಲಕ ಜೀವದಾನವಾಗಿದ್ದಾಳೆ.  ಹೌದು ಡಿಸೆಂಬರ್.15ರಂದು ಮೂಡಬಿದ್ರೆಯ ಕಾಲೇಜಿನಲ್ಲಿ ಓದುತ್ತಿದ್ದಂತ ಪುತ್ರಿಯನ್ನು ನೋಡಿಕೊಂಡು ವಾಪಾಸ್ಸು ಆಗುತ್ತಿದ್ದಂತ ವೇಳೆಯಲ್ಲಿ ಶಿವಮೊಗ್ಗದ ಬೇಡರಹೊಸಳ್ಳಿ ಬಳಿಯಲ್ಲಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಕಾರಿನಲ್ಲಿದ್ದಂತ ಗೀತಾ ಸಂಗನಗೌಡ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಗೀತಾ ಸಂಗನಗೌಡ ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ … Continue reading ಸಾವಿನಲ್ಲೂ ಸಾರ್ಥಕತೆ ಮೆರೆದ ಗೀತಾ: 7 ಜನರಿಗೆ ಅಂಗಾಂಗ ದಾನದ ಮೂಲಕ ಜೀವದಾನ