ಭಕ್ತರೇ ಗಮನಿಸಿ : ನಾಳೆ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಭಾಗ್ಯ ಇಲ್ಲ
ಬೆಂಗಳೂರು : ನಾಳೆ ಅ.25 ರಂದು ಸೂರ್ಯಗ್ರಹಣದ ಹಿನ್ನೆಲೆ ಬೆಂಗಳೂರಿನ ಬಸವನಗುಡಿಯ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ದರ್ಶನಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ನಾಳೆ ಬೆಳಗ್ಗೆ 8ರಿಂದ ದೇಗುಲ ಬಂದ್ ಆಗಲಿದ್ದು, . ಈ ಬಾರಿಯ ದೀಪಾವಳಿ ಉಪಯುಕ್ತ ಹಾಗೂ ಅನುಪಯುಕ್ತವಾಗಿದೆ. ದೀಪಾವಳಿಯ ದಿನ ಗೋಚರವಾಗುತ್ತಿರುವ ಗ್ರಹಣ ವೈಶಿಷ್ಟ್ಯವಾಗಿರುತ್ತೆ. ಇದು ಈ ವರ್ಷದ ಕಡೆಯ ಗ್ರಹಣ. ಅರ್ಧ ಕಷ್ಟ, ಅರ್ಧದಷ್ಟು ಸುಖ ಇರಲಿದೆ. ಹಬ್ಬದ ದಿನ ಸೂರ್ಯಗ್ರಹಣ ಎಲ್ಲಾರ ಮನಸ್ಸಿಗೂ ತೊಂದರೆ ಭಾವ ಇದೆ. ನಾಳೆ ಅ.25 ರಂದು … Continue reading ಭಕ್ತರೇ ಗಮನಿಸಿ : ನಾಳೆ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಭಾಗ್ಯ ಇಲ್ಲ
Copy and paste this URL into your WordPress site to embed
Copy and paste this code into your site to embed