ವಿಶ್ವದ ಟಾಪ್ 10 ‘ಶತಕೋಟ್ಯಾಧಿಪತಿ’ಗಳ ಪಟ್ಟಿಯಿಂದ ‘ಗೌತಮ್ ಅದಾನಿ, ಮುಕೇಶ್ ಅಂಬಾನಿ’ ಔಟ್

ನವದೆಹಲಿ : ಬಿಲಿಯನೇರ್’ಗಳಾದ ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ ವಿಶ್ವದ ಅಗ್ರ 10 ಶತಕೋಟ್ಯಾಧಿಪತಿಗಳ ಪಟ್ಟಿಯಿಂದ ಹೊರಗುಳಿದಿದ್ದಾರೆ, ಅವರ ನಿವ್ವಳ ಮೌಲ್ಯವು 100 ಬಿಲಿಯನ್ ಡಾಲರ್ಗಿಂತ ಕಡಿಮೆಯಾಗಿದೆ ಎಂದು ಬ್ಲೂಮ್ಬರ್ಗ್ ಅಂಕಿ ಅಂಶಗಳು ತಿಳಿಸಿವೆ. ಟೆಸ್ಲಾ ಸಿಇಒ ಎಲೋನ್ ಮಸ್ಕ್ ಇತ್ತೀಚೆಗೆ 400 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನ ದಾಟಿದ ಇತಿಹಾಸದಲ್ಲಿ ಮೊದಲ ಬಿಲಿಯನೇರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದ್ರೆ, ಇಬ್ಬರು ಭಾರತೀಯ ಬಿಲಿಯನೇರ್ಗಳ ನಿವ್ವಳ ಮೌಲ್ಯವು 100 ಬಿಲಿಯನ್ ಡಾಲರ್ಗಿಂತ ಕಡಿಮೆಯಾಗಿದೆ. ಅಂಬಾನಿ ಮತ್ತು … Continue reading ವಿಶ್ವದ ಟಾಪ್ 10 ‘ಶತಕೋಟ್ಯಾಧಿಪತಿ’ಗಳ ಪಟ್ಟಿಯಿಂದ ‘ಗೌತಮ್ ಅದಾನಿ, ಮುಕೇಶ್ ಅಂಬಾನಿ’ ಔಟ್