ನವದೆಹಲಿ: ಭಾರತೀಯ ಷೇರುಗಳಲ್ಲಿ ಕಳೆದ ಎರಡು ವಾರಗಳಿಂದ ಉತ್ತಮ ಗಳಿಕೆಯಾಗಿರುವುದು ಮತ್ತು ವಾಲ್ ಸ್ಟ್ರೀಟ್ ಷೇರುಗಳನ್ನು ಮೀರಿಸಿದ್ದರಿಂದ ಗೌತಮ್ ಅದಾನಿ(Gautam Adani) ಅವರ ಸಂಪತ್ತು ಅಧಿಕವಾಗಿದೆ. ಫೋರ್ಬ್ಸ್ ಸಂಗ್ರಹಿಸಿದ ರಿಯಲ್-ಟೈಮ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್(Jeff Bezos) ಅವರನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇಂದು ಗೌತಮ್ ಅದಾನಿ ಅವರ ಸಂಪತ್ತಿನಲ್ಲಿ $314 ಮಿಲಿಯನ್ ಏರಿಕೆಯಾಗಿದ್ದು, ಅವರ ಒಟ್ಟು ಸಂಪತ್ತು $131.9 ಶತಕೋಟಿಗೆ ಏರಿದೆ. ಇದರೊಂದಿಗೆ ಫೋರ್ಬ್ಸ್ನ ವಿಶ್ವದ ಸಿರಿವಂತ ಉದ್ಯಮಿಗಳ ಪಟ್ಟಿಯಲ್ಲಿ ಮೂರನೇ … Continue reading BIG NEWS : ಫೋರ್ಬ್ಸ್ ಶ್ರೀಮಂತರ ಪಟ್ಟಿ: ʻಜೆಫ್ ಬೆಜೋಸ್ʼನ್ನು ಹಿಂದಿಕ್ಕಿ ಮತ್ತೆ 3ನೇ ಸ್ಥಾನಕ್ಕೇರಿದ ʻಗೌತಮ್ ಅದಾನಿʼ | Gautam Adani
Copy and paste this URL into your WordPress site to embed
Copy and paste this code into your site to embed