‘ಗೌತಮ್ ಅದಾನಿ’ 4 ಲಕ್ಷ ಕೋಟಿ ರೂಪಾಯಿಗಳ ‘ಮಾಸ್ಟರ್ ಪ್ಲಾನ್’ ಘೋಷಣೆ, 71,100 ಉದ್ಯೋಗ ಸೃಷ್ಟಿ
ನವದೆಹಲಿ : ಏಷ್ಯಾದ ಎರಡನೇ ಅತಿ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಮುಂದಿನ ಕೆಲವೇ ವರ್ಷಗಳಲ್ಲಿ ದೇಶದ 71,100 ಜನರಿಗೆ ಉದ್ಯೋಗ ಒದಗಿಸಲಿದ್ದಾರೆ. ಇದಕ್ಕಾಗಿ 4 ಲಕ್ಷ ಕೋಟಿ ರೂ.ಗಳ ಮಾಸ್ಟರ್ ಪ್ಲಾನ್ ಘೋಷಿಸಿದ್ದಾರೆ. ನಾಲ್ಕನೇ ಮರು ಹೂಡಿಕೆ 2024 ಕಾರ್ಯಕ್ರಮದಲ್ಲಿ ಅವರು ಈ ಘೋಷಣೆ ಮಾಡಿದರು. 2030ರ ವೇಳೆಗೆ ದೇಶದಲ್ಲಿ ನವೀಕರಿಸಬಹುದಾದ ಯೋಜನೆಗಳ ಮೇಲೆ 4 ಲಕ್ಷ ಕೋಟಿ ರೂ.ಗೂ ಹೆಚ್ಚು ಹೂಡಿಕೆ ಮಾಡುವುದಾಗಿ ಹೇಳಿದರು. ಇದರಿಂದ ದೇಶದಲ್ಲಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿವೆ. ಹಾಗಿದ್ರೆ, ಈ … Continue reading ‘ಗೌತಮ್ ಅದಾನಿ’ 4 ಲಕ್ಷ ಕೋಟಿ ರೂಪಾಯಿಗಳ ‘ಮಾಸ್ಟರ್ ಪ್ಲಾನ್’ ಘೋಷಣೆ, 71,100 ಉದ್ಯೋಗ ಸೃಷ್ಟಿ
Copy and paste this URL into your WordPress site to embed
Copy and paste this code into your site to embed