‘ಗೌರಿಬಿದನೂರು ವೃತ್ತ’ದ ಪೊಲೀಸರ ಈ ನಡೆಗೆ ಭಾರೀ ಮೆಚ್ಚುಗೆ, ಪ್ರಶಂಸೆ: ಯಾಕೆ ಅಂತ ಈ ಸುದ್ದಿ ಓದಿ

ಚಿಕ್ಕಬಳ್ಳಾಪುರ: ಕಾನೂನು ಪಾಲನೆ, ಸಂಚಾರ ನಿಯಂತ್ರಣ ಕ್ರಮವಷ್ಟೇ ಅಲ್ಲದೇ ನಾಟಕದ ಮೂಲಕವೂ ಪೊಲೀಸ್ ಇಲಾಖೆ ಜನಸ್ನೇಹಿಯೆಂದು ಗೌರಿಬಿದನೂರು ವೃತ್ತದ ಪೊಲೀಸರು ಮಾಡಿ ತೋರಿಸಿದ್ದಾರೆ. ಆ ಬಗ್ಗೆ ಮುಂದೆ ಓದಿ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ವೃತ್ತದ ಪೊಲೀಸರು ಕಾನೂನು ಪಾಲನೆಯ ಜೊತೆಗೆ, ನಾಟಕವನ್ನು ಆಡಿ ಜನತೆಯನ್ನು ರಂಜಿಸುವ ಮೂಲಕ ಕಾನೂನು ಅರಿವನ್ನು ಮೂಡಿಸಿದ್ದಾರೆ. ಗೌರಿಬಿದನೂರು ವೃತ್ತದ ಸಿಪಿಐ ಕೆ.ಪಿ ಸತ್ಯನಾರಾಯಣ ಹರಿಯಬ್ಬೆ ಅವರನ್ನು ವಿಶ್ವಮಾನ ದಿನಾಚರಣೆಯ ಪ್ರಯುಕ್ತ ವಿಶೇಷ ಆಹ್ವಾನಿತರಾಗಿ ಕರೆಯೋದಕ್ಕೆ ಸಹ ನಿರ್ದೇಶನಕಾರ ಕೆ.ವಿ ನಾಯಕ್ ಆಗಮಿಸಿದಂತ … Continue reading ‘ಗೌರಿಬಿದನೂರು ವೃತ್ತ’ದ ಪೊಲೀಸರ ಈ ನಡೆಗೆ ಭಾರೀ ಮೆಚ್ಚುಗೆ, ಪ್ರಶಂಸೆ: ಯಾಕೆ ಅಂತ ಈ ಸುದ್ದಿ ಓದಿ