BIG NEWS : ಗೌರಿ ಲಂಕೇಶ್ ಹತ್ಯೆ ಕೇಸ್ : ಮತ್ತೆ ನಾಲ್ವರು ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು ನೀಡಿದ ಹೈಕೋರ್ಟ್

ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೈಕೋರ್ಟ್ ಮತ್ತೆ ನಾಲ್ವರು ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು ನೀಡಿದೆ. ಆ ಮೂಲಕ 18 ಆರೋಪಿಗಳ ಪೈಕಿ ಒಟ್ಟು 8 ಆರೋಪಿಗಳಿಗೆ ಜಾಮೀನು ನೀಡಿದಂತಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇದೇ ಆರೋಪದ ಮೇಲೆ ಇತ್ತೀಚಿಗೆ ಅಮಿತ್‌ ದಿಗ್ವೇಕರ್‌, ಹೆಚ್‌ ಎಲ್‌ ಸುರೇಶ್‌, ಎನ್‌ ಮೋಹನ್‌ ನಾಯಕ್‌ ಮತ್ತು ಕೆ ಟಿ ನವೀನ್‌ ಕುಮಾರ್‌ ಜಾಮೀನು ಪಡೆದಿದ್ದರು. ಇವರ ವಿರುದ್ಧ ಗೌರಿ ಲಂಕೇಶ್ ಕೊಲೆಗೆ ವಾಹನ, … Continue reading BIG NEWS : ಗೌರಿ ಲಂಕೇಶ್ ಹತ್ಯೆ ಕೇಸ್ : ಮತ್ತೆ ನಾಲ್ವರು ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು ನೀಡಿದ ಹೈಕೋರ್ಟ್