ಗ್ಯಾಸ್ ಬಿಕ್ಕಟ್ಟು: ಸೌದೆ ಒಲೆ ಮೊರೆ ಹೋದ ಹೋಟೆಲ್ ಮಾಲೀಕರು; ಕೊಪ್ಪಳ, ಕಲಬುರಗಿಯಲ್ಲಿ ಕಟ್ಟಿಗೆ ಅಡುಗೆ ಶುರು!
ಕೊಪ್ಪಳ/ಕಲಬುರಗಿ: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಪರಿಣಾಮವಾಗಿ ರಾಜ್ಯದಲ್ಲಿ ವಾಣಿಜ್ಯ (Commercial) ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಇದರಿಂದ ಕಂಗಾಲಾಗಿರುವ ಹೋಟೆಲ್ ಮಾಲೀಕರು ಅನಿವಾರ್ಯವಾಗಿ ಹಳೆಯ ಕಾಲದ ಸೌದೆ ಒಲೆಗಳ ಮೊರೆ ಹೋಗುತ್ತಿದ್ದಾರೆ. ಕೊಪ್ಪಳದಲ್ಲಿ ಸೌದೆ ಖರೀದಿ: ಕೊಪ್ಪಳದ ಪ್ರಸಿದ್ಧ ಹೋಟೆಲ್‌ವೊಂದರ ಮಾಲೀಕರು ಕಳೆದ ಒಂದು ವಾರದಿಂದ ಸಿಲಿಂಡರ್ ಸಿಗದೆ ಕೆಜಿಗೆ 4 ರೂಪಾಯಿಯಂತೆ ಸುಮಾರು ಒಂದುವರೆ ಟನ್ ಸೌದೆಯನ್ನು ಖರೀದಿಸಿ ಸಂಗ್ರಹಿಸಿದ್ದಾರೆ. 2000 ರಿಂದ 3000 ರೂಪಾಯಿ ನೀಡಲು ಸಿದ್ಧವಿದ್ದರೂ ಕಮರ್ಷಿಯಲ್ … Continue reading ಗ್ಯಾಸ್ ಬಿಕ್ಕಟ್ಟು: ಸೌದೆ ಒಲೆ ಮೊರೆ ಹೋದ ಹೋಟೆಲ್ ಮಾಲೀಕರು; ಕೊಪ್ಪಳ, ಕಲಬುರಗಿಯಲ್ಲಿ ಕಟ್ಟಿಗೆ ಅಡುಗೆ ಶುರು!
Copy and paste this URL into your WordPress site to embed
Copy and paste this code into your site to embed