ಕೆಜಿಗೆ 500 ರುಪಾಯಿಗೆ ಏರಿದ್ದ ‘ಬೆಳ್ಳುಳ್ಳಿ’ ಬೆಲೆಯಲ್ಲಿ ಭಾರಿ ಇಳಿಕೆ : ಪ್ರಸ್ತುತ ದರ ಎಷ್ಟು?

ಬೆಂಗಳೂರು : ವಾರದ ಹಿಂದಷ್ಟೇ ಕೆಜಿಗೆ 500 ರೂ. ಇದ್ದ ಬೆಳ್ಳುಳ್ಳಿ ದರ ಈಗ ಕೆಜಿಗೆ 150ರಿಂದ 200 ರೂ.ಗಳಿಗೆ ಇಳಿದಿದೆ. ಇದರಿಂದಾಗಿ, ಅನೇಕ ಕುಟುಂಬಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಇತ್ತೀಚೆಗೆ ಬೆಳ್ಳುಳ್ಳಿ ಬೆಲೆ ಏರಿಕೆಯಾಗಿದ್ದರಿಂದ ಅಡುಗೆಗೆ ಬೆಳ್ಳುಳ್ಳಿಯನ್ನು ಬಂಗಾರದಂತೆ ಉಪಯೋಗಿಸುವ ಹಾಗಾಗಿತ್ತು. ಉತ್ತರ ಭಾರತದಿಂದ ಬೆಳ್ಳುಳ್ಳಿ ಯಥೇಚ್ಛವಾಗಿ ರಾಜ್ಯಕ್ಕೆ ಬಂದಿದ್ದರಿಂದ ಬೆಲೆ ಇಳಿಕೆಗೆ ಅದು ಸಹಕಾರಿಯಾಗಿದೆ ಎಂದು ತಿಳಿದುಬಂದಿದೆ. ಅನಗತ್ಯ ಖರ್ಚಿನ ನೆಪ ಹೇಳಿ ಪತ್ನಿಗೆ ನೀಡುವ ‘ಜೀವನಾಂಶದಲ್ಲಿ’ ಇಳಿಕೆ ಇಲ್ಲ : ಹೈಕೋರ್ಟ್ ಮಧ್ಯಪ್ರದೇಶ, … Continue reading ಕೆಜಿಗೆ 500 ರುಪಾಯಿಗೆ ಏರಿದ್ದ ‘ಬೆಳ್ಳುಳ್ಳಿ’ ಬೆಲೆಯಲ್ಲಿ ಭಾರಿ ಇಳಿಕೆ : ಪ್ರಸ್ತುತ ದರ ಎಷ್ಟು?