‘ಬೆಳ್ಳುಳ್ಳಿ’ ಒಳ್ಳೆಯದೇ.. ಆದ್ರೆ, ಈ ಸಮಯದಲ್ಲಿ ತಿನ್ನುವುದು ಸಖತ್ ಡೇಂಜರ್!

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಬೆಳ್ಳುಳ್ಳಿ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಬೇಕಾಗಿಲ್ಲ. ಇದರಲ್ಲಿರುವ ಹಲವಾರು ಔಷಧೀಯ ಗುಣಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಬೆಳ್ಳುಳ್ಳಿ ಹೃದಯದ ಆರೋಗ್ಯದಿಂದ ತೂಕ ಇಳಿಸುವವರೆಗೆ ಎಲ್ಲರಿಗೂ ಉತ್ತಮವಾಗಿದೆ. ಆದ್ರೆ, ಬೆಳ್ಳುಳ್ಳಿಯ ಆರೋಗ್ಯ ಪ್ರಯೋಜನಗಳು ಎಷ್ಟು ನಿಜ.? ಸರಿಯಾದ ಸಮಯಕ್ಕೆ ತೆಗೆದುಕೊಳ್ಳದಿದ್ದರೆ ತೊಂದರೆಗಳು ಎದುರಾಗುತ್ತವೆ ಎನ್ನುತ್ತಾರೆ ತಜ್ಞರು. ಬೆಳ್ಳುಳ್ಳಿಯನ್ನ ಯಾವಾಗ ತೆಗೆದುಕೊಳ್ಳಬಾರದು ಎನ್ನುವುದನ್ನ ಈಗ ತಿಳಿಯೋಣ. ನೀವು ಯಾವುದೇ ಅಪರೇಷನ್ ಮಾಡಿಸಿಕೊಳ್ಳಲು ತಯಾರಿ ನಡೆಸುತ್ತಿದ್ದರೆ ಬೆಳ್ಳುಳ್ಳಿಯನ್ನ ತೆಗೆದುಕೊಳ್ಳಬಾರದು ಎಂದು ತಜ್ಞರು ಹೇಳುತ್ತಾರೆ. ಶಸ್ತ್ರಚಿಕಿತ್ಸೆ ಮೊದಲು ಮತ್ತು … Continue reading ‘ಬೆಳ್ಳುಳ್ಳಿ’ ಒಳ್ಳೆಯದೇ.. ಆದ್ರೆ, ಈ ಸಮಯದಲ್ಲಿ ತಿನ್ನುವುದು ಸಖತ್ ಡೇಂಜರ್!