ನವದೆಹಲಿ: ಗಣೇಶ ಚತುರ್ಥಿ ಎಲ್ಲರಿಗೂ ಅತ್ಯಂತ ಸಂತೋಷದ ದಿನವಾಗಿದೆ. ಏಕೆಂದರೆ ಈ ದಿನ, ಎಲ್ಲರ ಪ್ರೀತಿಯ ಗಣಪತಿ ಬಪ್ಪಾ ಬರುತ್ತಾನೆ. ಮಹಾರಾಷ್ಟ್ರದಲ್ಲಿ ಗಣೇಶ ಚತುರ್ಥಿಗೆ ವಿಶೇಷ ಮಹತ್ವವಿದೆ. ಮಹಾರಾಷ್ಟ್ರದಲ್ಲಿ ಗಣೇಶ ಚತುರ್ಥಿಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತಿದ್ದು, ದೇಶ ವಿದೇಶಗಳಲ್ಲಿ ಕೂಡ ಈ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ಗಣಪತಿಯು ಒಂದು ಸಾರ್ವತ್ರಿಕ ದೇವತೆಯಾಗಿದೆ. ಅಫ್ಘಾನಿಸ್ತಾನದಿಂದ ಜಪಾನ್ ವರೆಗೆ, ಗಣಪತಿಯ ಪ್ರಾಚೀನ ದೇವಾಲಯಗಳಿವೆ. ಅಲ್ಲಿ ಸಾವಿರಾರು ವರ್ಷಗಳಿಂದ ಗಣಪತಿಯನ್ನು ಪೂಜಿಸಲಾಗುತ್ತಿದೆ ಶ್ರೀ ಗಣೇಶರು ಸಿಂಧೂರ ದೈತವನ್ನು ಗೆದ್ದರು, ಆ … Continue reading Ganpati with Human Face : ಮಾನವ ಮುಖವನ್ನು ಹೊಂದಿರುವ ವಿಶ್ವದ ಏಕೈಕ ಗಣಪತಿ ಎಲ್ಲಿದೆ ಗೊತ್ತಾ? ಇಲ್ಲಿದೆ ಓದಿ ಮಾಹಿತಿ
Copy and paste this URL into your WordPress site to embed
Copy and paste this code into your site to embed