ಮದ್ದೂರಲ್ಲಿ ಅದ್ದೂರಿಯಾಗಿ ಸಾಮೂಹಿಕ ಗಣೇಶ ಮೂರ್ತಿ ವಿಸರ್ಜನೆ: ಬಿಜೆಪಿ ಮುಖಂಡ ಎಸ್.ಪಿ ಸ್ವಾಮಿ

ಮಂಡ್ಯ: ಇಂದು ಮದ್ಧೂರಲ್ಲಿ 20ಕ್ಕೂ ಹೆಚ್ಚು ಗಣಪತಿ ಮೂರ್ತಿಗಳನ್ನು ಸಾಮೂಹಿಕವಾಗಿ ಮೆರವಣಿಗೆ ಮೂಲಕ ಕೊಂಡೊಯ್ದು, ವಿಸರ್ಜನೆ ಮಾಡಲಾಗಿದೆ. ಅಂದು ಕಲ್ಲು ತೂರಿ ಅವಮಾನ ಮಾಡಿದ್ರು. ಇಂದು ಅತ್ಯಂತ ಅಭಿಮಾನದಿಂದ ಸಾಮೂಹಿಕ ಗಣೇಶ ಮೆರವಣಿಗೆ ಮಾಡಿ, ವಿಸರ್ಜನೆ ಮಾಡಲಾಯಿತು ಎಂಬುದಾಗಿ ಬಿಜೆಪಿ ಮುಖಂಡ ಎಸ್ ಪಿ ಸ್ವಾಮಿ ತಿಳಿಸಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು,  ಅಂದು ಕಲ್ಲು ತೂರಿ ಗಣಪತಿಗೆ ಅಪಮಾನ ಮಾಡಿದ್ರು. ಇಂದು ಅತ್ಯಂತ ಅಭಿಮಾನದಿಂದ ಸಾಮೂಹಿಕ ಗಣೇಶ ಮೆರವಣಿಗೆ, ವಿಸರ್ಜನೆ ಆಗಿದೆ. ಇಂದಿನ ಕಾರ್ಯಕ್ರಮ … Continue reading ಮದ್ದೂರಲ್ಲಿ ಅದ್ದೂರಿಯಾಗಿ ಸಾಮೂಹಿಕ ಗಣೇಶ ಮೂರ್ತಿ ವಿಸರ್ಜನೆ: ಬಿಜೆಪಿ ಮುಖಂಡ ಎಸ್.ಪಿ ಸ್ವಾಮಿ