BIGG NEWS: ಬ್ಯಾಡರಹಳ್ಳಿ ಪೊಲೀಸರಿಂದ ಗಾಂಜಾ ಪೆಡ್ಲರ್ ಬಂಧನ

ಬೆಂಗಳೂರು: ಬ್ಯಾಡರಹಳ್ಳಿ ಪೊಲೀಸರಿಂದ ಗಾಂಜಾ ಪೆಡ್ಲರ್ ಬಂಧಿಸಿದ್ದಾರೆ. 18 ವರ್ಷದ ಧನುಷ್ ಬಂಧಿತ ಆರೋಪಿ. BIGG NEWS: ಬಳ್ಳಾರಿಯಲ್ಲಿ ಮಳೆ ನಡುವೆಯೇ ಜನರ ಹುಚ್ಚಾಟ; ಹಳ್ಳ ದಾಟಲು JCB ಬಳಸಿದ ಗ್ರಾಮಸ್ಥರು   ವಾಟರ್ ಕ್ಯಾನ್ ಸಪ್ಲೈ ಕೆಲಸ ಮಾಡ್ತಿದ್ದ ಬಂಧಿತ ಆರೋಪಿ. ನಗರದಲ್ಲಿ ಗಾಂಜಾ ಮಾರಾಟ ಮಾಡ್ತಿದ್ದನು. ಆಂಧ್ರದಿಂದ ಗಾಂಜಾ ತಂದು ಮಾರಾಟ ಮಾಡ್ತಿದ್ದ ಎಂದು ತಿಳಿದುಬಂದಿದೆ. ಬಂಧಿತನಿಂದ 930 ಗ್ರಾಂ ಗಾಂಜಾ, 1,400 ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.