ವರದಕ್ಷಿಣೆಗಾಗಿ ಪತ್ನಿಯ ಮೇಲೆ ಸಂಬಂಧಿಕರಿಂದ ಗ್ಯಾಂಗ್​​ರೇಪ್​ ಮಾಡಿಸಿ ವಿಡಿಯೋ ವೈರಲ್‌ ಮಾಡಿದ ಪಾಪಿ ಗಂಡ

ಜೈಪುರ: ರಾಜಸ್ಥಾನದ ಭರತ್ಪುರದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ 1.5 ಲಕ್ಷ ರೂ.ಗಳ ವರದಕ್ಷಿಣೆ ನೀಡಲು ವಿಫಲವಾದ ಕಾರಣ ಆಕೆಯ ಮೇಲೆ ತನ್ನ ಸಂಬಂಧಿಕರಿಂದಲೇ ಹೆಂಡತಿಯ ಮೇಲೆ ಗ್ಯಾಂಗ್​ರೇಪ್​ ಮಾಡಿಸಿ, ಅದನ್ನು ವಿಡಿಯೋ ಮಾಡಿ ಹರಿಬಿಟ್ಟಿರುವ ಘಟನೆ ನಡೆದಿದೆ. ಸಂತ್ರಸ್ತೆ ಪತಿ ಮತ್ತು ಅವನ ಇಬ್ಬರು ಸಂಬಂಧಿಕರ ವಿರುದ್ಧ ಲೈಂಗಿಕ ಕಿರುಕುಳದ ಪ್ರಕರಣವನ್ನು ದಾಖಲಿಸಿದ್ದಾರೆ. ಭರತ್ಪುರದ ಕಮಾನ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ದೌಲತ್ ಸಾಹು ಹೇಳುವ ಪ್ರಕಾರ, “ಮಹಿಳೆಯೊಬ್ಬಳು ಅತ್ಯಾಚಾರದ ಪ್ರಕರಣವನ್ನು ದಾಖಲಿಸಿದ್ದಾಳೆ, ಇದರಲ್ಲಿ ತನ್ನ … Continue reading ವರದಕ್ಷಿಣೆಗಾಗಿ ಪತ್ನಿಯ ಮೇಲೆ ಸಂಬಂಧಿಕರಿಂದ ಗ್ಯಾಂಗ್​​ರೇಪ್​ ಮಾಡಿಸಿ ವಿಡಿಯೋ ವೈರಲ್‌ ಮಾಡಿದ ಪಾಪಿ ಗಂಡ