ಒಡಿಶಾದಲ್ಲಿ ಆಂಧ್ರದ ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್: 15 ವರ್ಷದ ಬಾಲಕ ಸೇರಿ ಮೂವರು ಕಾಮುಕರು ಅರೆಸ್ಟ್
ಒಡಿಶಾ: ಮಲತಂದೆಯ ಲೈಂಗಿಕ ದೌರ್ಜನ್ಯದಿಂದ ತಪ್ಪಿಸಿಕೊಳ್ಳಲು ಮನೆಯಿಂದ ಓಡಿ ಬಂದಿದ್ದ ಆಂಧ್ರಪ್ರದೇಶದ 17 ವರ್ಷದ ಬಾಲಕಿಯ ಮೇಲೆ ಒಡಿಶಾದ ಬೆರ್ಹಾಂಪುರದಲ್ಲಿ ಮೂವರು ಯುವಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಘೋರ ಘಟನೆ ಬೆಳಕಿಗೆ ಬಂದಿದೆ. ನಡೆದಿದ್ದೇನು? ಎನ್ನುವ ಸಂಪೂರ್ಣ ವಿವರ ಇಲ್ಲಿದೆ: ಮನೆಯಲ್ಲೂ ಸಂಕಷ್ಟ, ಹೊರಗಡೆಯೂ ಕಂಟಕ ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಈ ಬಾಲಕಿಯು ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದಳು. ತಾಯಿ ಎರಡನೇ ಮದುವೆಯಾದ ನಂತರ, ಮಲತಂದೆಯು ಆಕೆಯ ಮೇಲೆ ಸತತವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಒಂದು … Continue reading ಒಡಿಶಾದಲ್ಲಿ ಆಂಧ್ರದ ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್: 15 ವರ್ಷದ ಬಾಲಕ ಸೇರಿ ಮೂವರು ಕಾಮುಕರು ಅರೆಸ್ಟ್
Copy and paste this URL into your WordPress site to embed
Copy and paste this code into your site to embed