ಉತ್ತರ ಪ್ರದೇಶದಲ್ಲಿ ಕಾಮಾಂಧರ ಅಟ್ಟಹಾಸ : ಕಾಲೇಜಿನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಉತ್ತರ ಪ್ರದೇಶ :  ಉತ್ತರ ಪ್ರದೇಶದಲ್ಲಿ ಕಾಮಾಂಧರು ಅಟ್ಟಹಾಸ ಮೆರೆದಿದ್ದು, ಕಾಲೇಜಿನಲ್ಲಿ ಬಾಲಕಿ ಮೇಲೆ 12 ಜನರಿಂದ ಸಾಮೂಹಿಕ ಅತ್ಯಾಚಾರ  ನಡೆದ ಘಟನೆ ಝಾನ್ಸಿ ಪಟ್ಟಣದಲ್ಲಿರುವ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದಿದೆ. ಹತ್ರಾಸ್ ಅತ್ಯಾಚಾರ ಘಟನೆ ಮಾಸುವ ಮುನ್ನವೇ ಝಾನ್ಸಿಯಲ್ಲಿ ಮತ್ತೊಂದು ಅತ್ಯಾಚಾರ ಘಟನೆ ವರದಿಯಾಗಿದ್ದು, ಉತ್ತರ ಪ್ರದೇಶದ ಜನರನ್ನು ಬೆಚ್ಚಿ ಬೀಳಿಸಿದೆ. 12 ಜನ ಯುವಕರು ಬಾಲಕಿ ಮತ್ತು ಆಕೆಯ ಸ್ನೇಹಿತನನ್ನು ಬಲವಂತವಾಗಿ ಎಳೆದುಕೊಂಡು ಹೋಗಿದ್ದಾರೆ, ನಂತರ ಸ್ನೇಹಿತನನ್ನು ಥಳಿಸಿದ್ದಾರೆ. ಬಳಿಕ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ … Continue reading ಉತ್ತರ ಪ್ರದೇಶದಲ್ಲಿ ಕಾಮಾಂಧರ ಅಟ್ಟಹಾಸ : ಕಾಲೇಜಿನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ