‘ಕಳ್ಳರ ಗ್ಯಾಂಗ್’ಗೆ ಆಕರ್ಷಕ ಸಂಬಳ, ಪ್ರಯಾಣ ಭತ್ಯೆ, ಇಂಟರ್ನೆಟ್ ಸೌಲಭ್ಯ : ‘ಅರ್ಜಿ ಸಲ್ಲಿಕೆ ಹೇಗೆ’ ಎಂದ ನೆಟ್ಟಿಗರು

ಗೋರಖ್ಪುರ: ‘ಯಶಸ್ಸಿನ ಪ್ರಮಾಣ’ವನ್ನು ಲೆಕ್ಕಿಸದೆ ಸದಸ್ಯರಿಗೆ ನಿಗದಿತ ವೇತನವನ್ನ ನೀಡುತ್ತಿದ್ದ ಮೊಬೈಲ್ ಫೋನ್ ಕಳ್ಳರ ಗುಂಪನ್ನು ಗೋರಖ್ಪುರದ ಪೊಲೀಸರು ಭೇದಿಸಿದ್ದಾರೆ. ವರದಿ ಪ್ರಕಾರ, ಉತ್ತರ ಪ್ರದೇಶದ ಗೋರಖ್ಪುರದ ಸರ್ಕಾರಿ ರೈಲ್ವೆ ಪೊಲೀಸರು (GRP) ಶುಕ್ರವಾರ ರಾತ್ರಿ ಕಿಂಗ್ಪಿನ್ ಮತ್ತು ಅವನ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ. ಗ್ಯಾಂಗ್ ಲೀಡರ್ ಮನೋಜ್ ಮಂಡಲ್ ಎಂದು ಗುರುತಿಸಲಾಗಿದ್ದು, 35 ವರ್ಷದ ಮನೋಜ್ ಮಂಡಲ್ ಎಂಬಾತ ತನ್ನ ಅಪರಾಧ ಪಾಲುದಾರರಾದ 19 ವರ್ಷದ ಕರಣ್ ಕುಮಾರ್ ಮತ್ತು ಕುಮಾರ್ ಅವರ 15 ವರ್ಷದ … Continue reading ‘ಕಳ್ಳರ ಗ್ಯಾಂಗ್’ಗೆ ಆಕರ್ಷಕ ಸಂಬಳ, ಪ್ರಯಾಣ ಭತ್ಯೆ, ಇಂಟರ್ನೆಟ್ ಸೌಲಭ್ಯ : ‘ಅರ್ಜಿ ಸಲ್ಲಿಕೆ ಹೇಗೆ’ ಎಂದ ನೆಟ್ಟಿಗರು