ಗಣಪತಿಗೆ ಆನೆ ತಲೆ ಇರುವುದರ ತಾತ್ವಿಕತೆ ಏನು? ವಿನಾಯಕನ ಅನುಗ್ರಹ ಎಲ್ಲರಿಗೂ ಏಕೆ ಅತ್ಯಗತ್ಯ? | Ganesh Chaturthi 2025

ಚಿಕ್ಕಬಳ್ಳಾಪುರ: ಇಂದು ಗಣೇಶ ಚತುರ್ಥಿಯ ಶುಭ ಸಂದರ್ಭ. ಗಣಪತಿಯ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಎನ್ನುವ ಸಂಪ್ರದಾಯವಿದೆ. ವಾಸ್ತವವಾಗಿ ಗಣಪತಿಯು ಎಲ್ಲಿಗೂ ಹೋಗುವುದೂ ಇಲ್ಲ, ಎಲ್ಲಿಂದಲೂ ಬರುವುದೂ ಇಲ್ಲ. ಅವನು ಸದಾ ನಮ್ಮೊಂದಿಗೆ ಇರುತ್ತಾನೆ. ನಮ್ಮನ್ನು ಅತ್ಯಂತ ಹತ್ತಿರದಿಂದ ಗಮನಿಸಿ ಮಾರ್ಗದರ್ಶನ ನೀಡುತ್ತಾನೆ. ಅವನಿಂದ ನಾವು ಏನನ್ನೂ ಮುಚ್ಚಿಡಲು ಸಾಧ್ಯವಿಲ್ಲ. ಆದರೆ ಒಂದು ಮಾತನ್ನು ಎಲ್ಲ ಭಕ್ತರೂ ಗ್ರಹಿಸಬೇಕು. ಗಣಪತಿ ಪ್ರತಿಷ್ಠಾಪನೆ ಮಾಡಿದಾಗ ಆ ಪರಿಸರದಲ್ಲಿ ಶ್ರದ್ಧೆ-ಗೌರವ ಇರಬೇಕು. ಗಣಪತಿಯ ಪೂಜಾ ವಿಧಿಗಳು ಸರಿಯಾದ ಕ್ರಮದಲ್ಲಿ ನಡೆಯಬೇಕು. ಭಾರತದಲ್ಲಿ … Continue reading ಗಣಪತಿಗೆ ಆನೆ ತಲೆ ಇರುವುದರ ತಾತ್ವಿಕತೆ ಏನು? ವಿನಾಯಕನ ಅನುಗ್ರಹ ಎಲ್ಲರಿಗೂ ಏಕೆ ಅತ್ಯಗತ್ಯ? | Ganesh Chaturthi 2025