Ganesh Chaturthi 2022: ಮುಂಬೈನ ಈ ಶ್ರೀಮಂತ ʻಗಣಪತಿ ಮಂಡಲʼಕ್ಕೆ 316 ಕೋಟಿ ರೂ. ವಿಮಾ ರಕ್ಷಣೆ!

ಮುಂಬೈ: ಮುಂಬೈನ ಮಾಟುಂಗಾದಲ್ಲಿರುವ ಶ್ರೀಮಂತ ಗಣೇಶ ಮಂಡಲಗಳಲ್ಲಿ ಒಂದಾದ ಜಿಎಸ್‌ಬಿ ಸೇವಾ ಮಂಡಲ್ ಮುಂಬರುವ ಗಣಪತಿ ಹಬ್ಬಕ್ಕಾಗಿ 316.40 ಕೋಟಿ ರೂ. ವಿಮಾ ರಕ್ಷಣೆಯನ್ನು ತೆಗೆದುಕೊಂಡಿದೆ ಎಂದು ಮಂಡಲದ ಪ್ರತಿನಿಧಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಮುಂಬೈನ ಕಿಂಗ್ಸ್ ಸರ್ಕಲ್‌ನಲ್ಲಿರುವ ಜಿಎಸ್‌ಬಿ ಸೇವಾ ಮಂಡಲದ ಅಧ್ಯಕ್ಷ ವಿಜಯ್ ಕಾಮತ್ ಪ್ರಕಾರ, “ಎಲ್ಲಾ ಸಾರ್ವಜನಿಕ ಹೊಣೆಗಾರಿಕೆಗಳು ಮತ್ತು ಮಂಡಲಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಭಕ್ತರು ಬುಧವಾರದಿಂದ ಪ್ರಾರಂಭವಾಗುವ 10 ದಿನಗಳ ಉತ್ಸವಗಳಿಗೆ ವಿಮೆಯ ವ್ಯಾಪ್ತಿಗೆ ಒಳಪಡುತ್ತಾರೆ” … Continue reading Ganesh Chaturthi 2022: ಮುಂಬೈನ ಈ ಶ್ರೀಮಂತ ʻಗಣಪತಿ ಮಂಡಲʼಕ್ಕೆ 316 ಕೋಟಿ ರೂ. ವಿಮಾ ರಕ್ಷಣೆ!