BIG NEWS: ‘ಗೋಡ್ಸೆ ಫೋಟೋ’ ಕೆಳಗೆ ‘ಗಾಂಧಿ’ ಫೋಟೋ: ತುಮಕೂರಿನ ಮಧುಗಿರಿಯಲ್ಲಿ ವಿಕೃತಿ ಮೆರೆದ ಕಿಡಿಗೇಡಿಗಳು
ತುಮಕೂರು: ಶಿವಮೊಗ್ಗದಲ್ಲಿನ ಸಾವರ್ಕರ್ ಫ್ಲೆಕ್ಸ್ ವಿವಾದ ಹಸಿಯಾಗಿರೋ ಮುನ್ನವೇ, ಇತ್ತ ತುಮಕೂರಿನ ಮಧುಗಿರಿಯಲ್ಲಿ ಗೋಡ್ಸೆಗೆ ಸ್ವಾತಂತ್ರ್ಯ ಸೇನಾನಿಯ ಪಟ್ಟವನ್ನು ಕಟ್ಟಲಾಗಿದೆ. ಅಲ್ಲದೇ ಗೋಡ್ಸೆ ಪೋಟೋ ಕೆಳಗೆ ಗಾಂಧೀಜಿಯವರ ಪೋಟೋ ಇರುವಂತ ಫ್ಲೆಕ್ಸ್ ಹಾಕಿ ವಿಕೃತಿಯನ್ನು ಕಿಡಿಗೇಡಿಗಳು ಮೆರೆದಿದ್ದಾರೆ. BIG NEWS: ಪಿಸ್ತೂಲ್ ಇಲ್ಲದೇ ಬರೀ ಗುಂಡು ಇಟ್ಟುಕೊಳ್ಳೋದು ತಪ್ಪಲ್ಲ – ಹೈಕೋರ್ಟ್ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ದಂಡಿನ ಮಾರಮ್ಮ ದೇವಾಲಯದ ಬಳಿಯಲ್ಲಿ ಕಿಡಿಗೇಡಿಗಳು ಅಳವಡಿಸಿದ್ದಂತ ಫ್ಲೆಕ್ಸ್ ಈಗ ವಿವಾದಕ್ಕೆ ಗುರಿಯಾಗಿದೆ. ಅಲ್ಲದೇ ಗೋಡ್ಸೆ ಪೋಟೋವನ್ನ ಸ್ವಾತಂತ್ರ್ಯ … Continue reading BIG NEWS: ‘ಗೋಡ್ಸೆ ಫೋಟೋ’ ಕೆಳಗೆ ‘ಗಾಂಧಿ’ ಫೋಟೋ: ತುಮಕೂರಿನ ಮಧುಗಿರಿಯಲ್ಲಿ ವಿಕೃತಿ ಮೆರೆದ ಕಿಡಿಗೇಡಿಗಳು
Copy and paste this URL into your WordPress site to embed
Copy and paste this code into your site to embed