ರಂಗೇರಿದ ಸಾಗರದ ‘ಗಣಪತಿ ಬ್ಯಾಂಕ್’ ಚುನಾವಣಾ ಕಣ: ಮತಬೇಟೆಗೆ ಇಳಿದ ‘ಮಧುಮಾಲತಿ ಅಂಡ್ ಟೀಂ’

ಶಿವಮೊಗ್ಗ: ಜಿಲ್ಲೆಯ ಸಾಗರ ನಗರದಲ್ಲಿರುವಂತ ಗಣಪತಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಚುನಾವಣೆ ರಂಗೇರಿದೆ. ಡಿಸೆಂಬರ್.29ರಂದು ನಡೆಯಲಿರುವಂತ ಚುನಾವಣೆಯಲ್ಲಿ ಸಾಗರ ನಗರಸಭೆ ಸದಸ್ಯರಾದಂತ ಮಧುಮಾಲತಿ ಅಂಡ್ ಟೀಂ ಕೂಡ ಕಣದಲ್ಲಿದ್ದಾರೆ. ಸಾಮಾಜಿಕ ಸೇವೆಯ ಮನೋಭಾವದೊಂದಿಗೆ ಕಣಕ್ಕೆ ಇಳಿದಿರುವಂತ ಅವರು, ಮತಯಾಚನೆಯಲ್ಲಿ ತೊಡಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿರುವಂತ ಗಣಪತಿ ಅರ್ಬನ್ ಕೋ ಆಪರೇಟೀವ್ ಬ್ಯಾಂಕ್ ನ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ಡಿಸೆಂಬರ್.29ಕ್ಕೆ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಸಾಗರ ನಗರಸಭೆ ಸದಸ್ಯರಾದಂತ ಮಧು ಮಾಲತಿ, ಪ್ರೇಮ ಕಿರಣ್ ಸಿಂಗ್, … Continue reading ರಂಗೇರಿದ ಸಾಗರದ ‘ಗಣಪತಿ ಬ್ಯಾಂಕ್’ ಚುನಾವಣಾ ಕಣ: ಮತಬೇಟೆಗೆ ಇಳಿದ ‘ಮಧುಮಾಲತಿ ಅಂಡ್ ಟೀಂ’