BIG NEWS: ಗಾಣಗಾಪುರ ದತ್ತ ದೇಗುಲದ ಅರ್ಚಕರ ನಡುವೆ ಮಾರಾಮಾರಿ, ವೀಡಿಯೋ ವೈರಲ್

ಕಲಬುರ್ಗಿ: ಜಿಲ್ಲೆಯ ಪ್ರಸಿದ್ಧ ದೇಗುಲಗಳಲ್ಲಿ ಒಂದು ಗಾಣಗಾಪುರದ ದತ್ತ ದೇಗುಲ. ಈ ದೇವಾಲಯದ ಅರ್ಚಕರ ಗುಂಪಿನ ನಡುವೆ ಮಾರಾಮಾರಿಯೇ ನಡೆದಿದೆ. ಅದು ದೇವಾಲಯದ ಗರ್ಭಗುಡಿಯ ಎದುರಿಗೆ. ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದಂತ ದೇವಲಗಾಣಗಾಪುರದ ದತ್ತಾತ್ರೆಯ ಮಹಾರಾಜರ ದೇವಸ್ಥಾನದ ಅರ್ಚಕರ ನಡುವೆ ಮಾರಾಮಾರಿಯಾಗಿದೆ. ಗಾಣಾಗಾಪುರದ ದತ್ತ ದೇಗುಲದ ಅರ್ಚಕರಾದಂತ ಕಿರಣ ಪೂಜಾರಿ ಹಾಗೂ ವಲ್ಲಭ ಪೂಜಾರಿ ನಡುವೆ ದೇವಾಲಯದ ಗರ್ಭಗುಡಿಯ ಮುಂದೆಯೇ ಹೊಡೆದಾಡಿಕೊಂಡಿದ್ದಾರೆ. ಈ ಹೊಡೆದಾಟದ ದೃಶ್ಯವು ದೇವಾಲಯದಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪರಸ್ಪರ ಕೈಕೈ … Continue reading BIG NEWS: ಗಾಣಗಾಪುರ ದತ್ತ ದೇಗುಲದ ಅರ್ಚಕರ ನಡುವೆ ಮಾರಾಮಾರಿ, ವೀಡಿಯೋ ವೈರಲ್