ಕುನೋದಲ್ಲಿ ‘5 ಚೀತಾ ಮರಿಗೆ’ ಜನನ ನೀಡಿದ ‘ಗಮಿನಿ’ : ದೇಶದಲ್ಲಿನ ಚೀತಾ ಸಂಖ್ಯೆ ’26ಕ್ಕೆ’ ಏರಿಕೆ
ಭೋಪಾಲ್: ಕೇಂದ್ರ ಸರ್ಕಾರದ ಚೀತಾ ಪ್ರಾಜೆಕ್ಟ್ ಅಡಿಯಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಕರೆತರಲಾಗಿರುವ ಐದು ವರ್ಷದ ಚೀತಾ, ಐದು ಮರಿಗಳಿಗೆ ಜನ್ಮ ನೀಡಿರುವ ಸುದ್ದಿಯನ್ನು ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಖಚಿತಪಡಿಸಿದ್ದಾರೆ. ಕರ್ನಾಟಕದಲ್ಲಿ ‘ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ’ ಬ್ಯಾನ್ : ಇಂದು ರಾಜ್ಯ ಸರ್ಕಾರದಿಂದ ಮಹತ್ವದ ತೀರ್ಮಾನ ದಕ್ಷಿಣ ಆಫ್ರಿಕಾದ ಸ್ವಾಲು ಕಲಹರಿ ರಿಸರ್ವ್ ಫಾರೆಸ್ಟ್‌ನಿಂದ ಭಾರತಕ್ಕೆ ಕರೆತರಲಾದ ಗಮಿನಿ ಹೆಸರಿನ 5 ವರ್ಷದ ಹೆಣ್ಣು ಚೀತಾ ಐದು ಮರಿಗಳಿಗೆ ಜನ್ಮ ನೀಡಿದೆ. ಇದರಿಂದ … Continue reading ಕುನೋದಲ್ಲಿ ‘5 ಚೀತಾ ಮರಿಗೆ’ ಜನನ ನೀಡಿದ ‘ಗಮಿನಿ’ : ದೇಶದಲ್ಲಿನ ಚೀತಾ ಸಂಖ್ಯೆ ’26ಕ್ಕೆ’ ಏರಿಕೆ
Copy and paste this URL into your WordPress site to embed
Copy and paste this code into your site to embed