BIGG NEWS : ರಾಜ್ಯ ರಾಜಕಾರಣದಲ್ಲಿ  ‘ಸಂಚಲನ’ ಸೃಷ್ಟಿಸಿದ ‘ಗಾಲಿ ಜನಾರ್ದನ ರೆಡ್ಡಿ’ ಹೇಳಿಕೆ

ಗಂಗಾವತಿ : ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ನಡೆ ತೀವ್ರ ಕುತೂಹಲ ಮೂಡಿಸಿದ್ದು, ಡಿಸೆಂಬರ್ 25 ರಂದು ಹೊಸ ಪಕ್ಷ ಘೋಷಣೆಗೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಇದೀಗ ಭಾನುವಾರ ಎಲ್ಲರೂ ಟಿವಿ ಮುಂದೆ ಕುತ್ಕೊಳ್ಳಿ, ಎಲ್ಲಾ ಗೊತ್ತಾಗುತ್ತದೆ ಎಂದು ರೆಡ್ಡು ಹೇಳಿದ್ದು, ಗಾಲಿ ಜನಾರ್ದನ ರೆಡ್ಡಿ ಹೇಳಿಕೆ ಸಂಚಲನ ಸೃಷ್ಟಿಸಿದೆ. ರೆಡ್ಡಿ ಬಿಜೆಪಿಯಲ್ಲೇ ಇರುತ್ತಾರೆ ಎಂದು ಬಿ.ಎಸ್ ಯಡಿಯೂರಪ್ಪ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ರೆಡ್ಡಿ ಇನ್ನೆರಡು ದಿನ … Continue reading BIGG NEWS : ರಾಜ್ಯ ರಾಜಕಾರಣದಲ್ಲಿ  ‘ಸಂಚಲನ’ ಸೃಷ್ಟಿಸಿದ ‘ಗಾಲಿ ಜನಾರ್ದನ ರೆಡ್ಡಿ’ ಹೇಳಿಕೆ