BREAKING: ಮೈಸೂರು ವಿವಾದಿತ ಪೋಸ್ಟ್ ಗಲಾಟೆ ಕೇಸ್: ಆರೋಪಿ ಸತೀಶ್ ಗೆ ಜಾಮೀನು ಮಂಜೂರು

ಮೈಸೂರು: ನಗರದ ಉದಯಗಿರಿ ಠಾಣೆಯ ಮೇಲೆ ಕಲ್ಲು ತೂರಾಟ, ಗಲಾಟೆ ಪ್ರಕರಣ ಸಂಬಂಧ ಸತೀಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ಆರೋಪಿ ಸತೀಶ್ ಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಫೆಬ್ರವರಿ.10ರಂದು ಆರೋಪಿ ಸತೀಶ್ ಎಂಬಾತ ವಿವಾದಿತ ಪೋಸ್ಟ್ ಒಂದನ್ನು ಹಾಕಿದ್ದನು. ಇದರಿಂದ ಉದಯಗಿರಿ ಪೊಲೀಸ್ ಠಾಣೆಯ ಬಳಿಯಲ್ಲಿ ಗಲಾಟೆ ನಡೆದು, ಕಲ್ಲು ತೂರಾಟ ಕೂಡ ನಡೆದಿತ್ತು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಿವಾದಿತ ಪೋಸ್ಟ್ ಹಾಕಿದ್ದಂತ ಆರೋಪಿ ಸತೀಶ್ ಆಲಿಯಾಸ್ ಪಾಂಡುರಂಗನ್ ಎಂಬಾತನನ್ನು … Continue reading BREAKING: ಮೈಸೂರು ವಿವಾದಿತ ಪೋಸ್ಟ್ ಗಲಾಟೆ ಕೇಸ್: ಆರೋಪಿ ಸತೀಶ್ ಗೆ ಜಾಮೀನು ಮಂಜೂರು