BIG NEWS: ಗದಗದಲ್ಲಿ ಮೋಹರಂ ಹಬ್ಬದ ವೇಳೆ ಕಾಲು ತುಳಿದಿದ್ದಕ್ಕೇ ಇಬ್ಬರಿಗೆ ಚಾಕು ಇರಿತ: ಓರ್ವನ ಸ್ಥಿತಿ ಗಂಭೀರ

ಗದಗ: ಮೋಹರಂ ಹಬ್ಬ ಆಚರಣೆಯ ಸಂದರ್ಭದಲ್ಲಿ ಕಾಲು ತುಳಿದ ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರಿಗೆ ಚಾಕುವಿನಿಂದ ಇರಿದಿರುವ ಘಟನೆ, ಗದಗ ಜಿಲ್ಲೆಯಲ್ಲಿ ನಡೆದಿದೆ. ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ಮೋಹರಂ ಹಬ್ಬದ ಆಚರಣೆ ವೇಳೆಯಲ್ಲಿ ಕಾಲು ತುಳಿದರು ಎನ್ನುವ ಕಾರಣಕ್ಕೆ ಎರಡು ಗುಂಪುಗಳ ನಡುವೆ ಜಗಳ ಉಂಟಾಗಿದೆ. ಜಗಳ ತಾರಕ್ಕೇರಿದ ಪರಿಣಾಮ, ದಾದಾಪೀರ್ ಹೊಸಮನಿ, ಮುಸ್ತಾಕ್ ಹೊಸಮನಿ ಎಂಬುವರಿಗೆ ಸೋಮು ಗುಡಿ ಎಂಬಾತ ಸೇರಿ ಹಲವರಿಂದ ಚಾಕುವಿನಿಂದ ಇರಿಯಲಾಗಿದೆ. BIG UPDATE: ನಾಳೆ ಮಧ್ಯಾಹ್ನ 2ಕ್ಕೆ ಬಿಹಾರದಲ್ಲಿ ‘ಮಹಾಘಟಬಂಧನ್ … Continue reading BIG NEWS: ಗದಗದಲ್ಲಿ ಮೋಹರಂ ಹಬ್ಬದ ವೇಳೆ ಕಾಲು ತುಳಿದಿದ್ದಕ್ಕೇ ಇಬ್ಬರಿಗೆ ಚಾಕು ಇರಿತ: ಓರ್ವನ ಸ್ಥಿತಿ ಗಂಭೀರ