BIG NEWS: ಗದಗ ‘ಕಟೌಟ್ ದುರಂತ’: ಗಾಯಾಳುಗಳ ನೆರವಿಗೆ ಧಾವಿಸಿದ ‘ನಟ ಯಶ್’, 1 ಲಕ್ಷ ನೆರವು
ಗದಗ: ನಟ ಯಶ್ ಅವರ ಹುಟ್ಟು ಹಬ್ಬದ ಕಾರಣ, ಕಟೌಟ್ ಕಟ್ಟೋ ಸಂದರ್ಭದಲ್ಲಿ ವಿದ್ಯುತ್ ತಗುಲಿ ಮೂವರು ಸಾವನ್ನಪ್ಪಿದ್ದರು. ಈಗಾಗಲೇ ಅವರಿಗೆ ರಾಜ್ಯ ಸರ್ಕಾರ, ಯಶ್ ಅಭಿಮಾನಿಗಳಿಂದ ಕುಟುಂಬಸ್ಥರಿಗೆ ಪರಿಹಾರ ನೀಡಲಾಗಿದೆ. ಈ ಬೆನ್ನಲ್ಲೇ ಗಾಯಾಳುಗಳಾಗಿದ್ದಂತ ಮೂವರಿಗೆ ನಟ ಯಶ್ 1 ಲಕ್ಷ ಪರಿಹಾರವನ್ನು ನೀಡಿದ್ದಾರೆ. ಗದಗದಲ್ಲಿ ನಟ ಯಶ್ ಬರ್ತ್ ಡೇ ಹಿಂದಿನ ದಿನ ಕಟೌಟ್ ಕಟ್ಟೋ ಸಂದರ್ಭದಲ್ಲಿ ವಿದ್ಯುತ್ ತಂತಿ ತಗುಲಿ ಮೂವರು ದಾರುಣವಾಗಿ ಸಾವನ್ನಪ್ಪಿದ್ದರು. ಅಲ್ಲದೇ ಇದೇ ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದರು. … Continue reading BIG NEWS: ಗದಗ ‘ಕಟೌಟ್ ದುರಂತ’: ಗಾಯಾಳುಗಳ ನೆರವಿಗೆ ಧಾವಿಸಿದ ‘ನಟ ಯಶ್’, 1 ಲಕ್ಷ ನೆರವು
Copy and paste this URL into your WordPress site to embed
Copy and paste this code into your site to embed