BIGG NEWS : ಜಿ20 ಅಧ್ಯಕ್ಷ ಸ್ಥಾನ ಜಾಗತಿಕ ಒಳಿತಿನ ಮೇಲೆ ಕೇಂದ್ರೀಕರಿಸಲು ಭಾರತಕ್ಕೆ ಒಂದು ಪ್ರಮುಖ ಅವಕಾಶ : ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ | Mann Ki Baat

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ 95 ನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮವು 130 ಕೋಟಿ ಭಾರತೀಯರೊಂದಿಗೆ ಸಂಪರ್ಕ ಸಾಧಿಸಲು ನನಗೆ ಒಂದು ಮಾರ್ಗವಾಗಿದೆ ಎಂದು ಹೇಳಿದರು. BIGG NEWS : ಬಿಜೆಪಿ ನ್ಯಾಷನಲ್ ಪಾರ್ಟಿ, ಜೆಡಿಎಸ್ ಹೆಬ್ಬೆಟ್ಟು ಪಾರ್ಟಿ : ಸಚಿವ ಆರ್.ಅಶೋಕ್ ತಿರುಗೇಟು ತೆಲಂಗಾಣದ ಹರಿ ಪ್ರಸಾದ್ ಎಂಬುವವರು ಭಾರತದ ಜಿ20 ಕೈಯಿಂದ ನೇಯ್ದ ಲೋಗೋವನ್ನು ನನಗೆ ಕಳುಹಿಸಿದ್ದಾರೆ ಎಂದು ಪ್ರಧಾನಿ … Continue reading BIGG NEWS : ಜಿ20 ಅಧ್ಯಕ್ಷ ಸ್ಥಾನ ಜಾಗತಿಕ ಒಳಿತಿನ ಮೇಲೆ ಕೇಂದ್ರೀಕರಿಸಲು ಭಾರತಕ್ಕೆ ಒಂದು ಪ್ರಮುಖ ಅವಕಾಶ : ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ | Mann Ki Baat