BREAKING NEWS: 2023ರ ಮಾರ್ಚ್ ನಲ್ಲಿ ದೆಹಲಿಯಲ್ಲಿ ಜಿ-20 ವಿದೇಶಾಂಗ ಸಚಿವರ ಸಭೆ – ಉನ್ನತ ಮೂಲಗಳ ಮಾಹಿತಿ

ನವದೆಹಲಿ: ಜಿ-20ರ ವಿದೇಶಾಂಗ ಸಚಿವರ ಸಭೆಯು ( G20 Foreign Ministers Meet ) ಮಾರ್ಚ್ 2023ರಲ್ಲಿ ದೆಹಲಿಯಲ್ಲಿ ನಡೆಯಲಿದೆ ಎಂಬುದಾಗಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ.  ಈ ಬಗ್ಗೆ ಕೇಂದ್ರ ಸರ್ಕಾರದ ಉನ್ನತ ಮೂಲಗಳಿಂದ ಮಾಹಿತಿ ತಿಳಿದು ಬಂದಿದ್ದು, 2023ರ ಮಾರ್ಚ್ ನಲ್ಲಿ ದೆಹಲಿಯಲ್ಲಿ ಜಿ-20ರ ವಿದೇಶಾಂಗ ಸಚಿವರ ಸಭೆ ನಡೆಯಲಿದೆ ಎನ್ನಲಾಗುತ್ತಿದೆ. ಆದ್ರೇ ಮಾರ್ಚ್ 2023ರ ಯಾವ ದಿನಾಂಕದಂದು ಎಂಬುದಾಗಿ ತಿಳಿದು ಬಂದಿಲ್ಲ. G20 Foreign Ministers to meet in Delhi in … Continue reading BREAKING NEWS: 2023ರ ಮಾರ್ಚ್ ನಲ್ಲಿ ದೆಹಲಿಯಲ್ಲಿ ಜಿ-20 ವಿದೇಶಾಂಗ ಸಚಿವರ ಸಭೆ – ಉನ್ನತ ಮೂಲಗಳ ಮಾಹಿತಿ