ಜಿ20 ಶೃಂಗಸಭೆ: ಸಶಸ್ತ್ರ ಸಂಘರ್ಷಗಳಲ್ಲಿ ನಾಗರೀಕರ ರಕ್ಷಣೆ, ಮಾನವೀಯ ಕಾನೂನನ್ನು ಅನುಸರಿಸಲು ಕರೆ | G20 Summit 2022

ಬಾಲಿ: ಸಶಸ್ತ್ರ ಸಂಘರ್ಷಗಳಲ್ಲಿ ನಾಗರಿಕರ ರಕ್ಷಣೆ ಸೇರಿದಂತೆ ಅಂತರರಾಷ್ಟ್ರೀಯ ಮಾನವೀಯ ಕಾನೂನನ್ನು ಅನುಸರಿಸಲು ಜಿ 20 ಘೋಷಣೆ ಕರೆ ನೀಡಲಾಗಿದೆ. ಈ ಮೂಲಕ ನಾಗರೀಕರ ರಕ್ಷಣೆ, ಮಾನವೀಯ ಕಾನೂನನ್ನು ಅನುಸರಿಸುವಂತ ಕರೆ ನೀಡಲಾಗಿದೆ. ಬಾಲಿ ಶೃಂಗಸಭೆಯು ಜಂಟಿ ಘೋಷಣೆಯನ್ನು ಅಂತಿಮಗೊಳಿಸುವುದರೊಂದಿಗೆ ಇಂಡೋನೇಷ್ಯಾದಲ್ಲಿ ಬುಧವಾರ ಜಿ-20 ಅಧ್ಯಕ್ಷ ಸ್ಥಾನವನ್ನು ( G20 presidency  ) ಭಾರತಕ್ಕೆ ಹಸ್ತಾಂತರಿಸಲಾಗಿದೆ. ಬೆಂಗಳೂರು ತಂತ್ರಜ್ಞಾನ ಸಮಾವೇಶ: ಎಲೆಕ್ಟ್ರಾನಿಕ್‌ ವಲಯದಲ್ಲಿ 36 ಸಾವಿರ ಕೋಟಿ ರೂ.ಗೂ ಹೆಚ್ಚು ಹೂಡಿಕೆ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ … Continue reading ಜಿ20 ಶೃಂಗಸಭೆ: ಸಶಸ್ತ್ರ ಸಂಘರ್ಷಗಳಲ್ಲಿ ನಾಗರೀಕರ ರಕ್ಷಣೆ, ಮಾನವೀಯ ಕಾನೂನನ್ನು ಅನುಸರಿಸಲು ಕರೆ | G20 Summit 2022