Funny Video: ಮೇವು ಹಾಕಲು ಬಂದು ಡಾನ್ಸ್‌ ಮಾಡುತ್ತಿದ್ದವಳಿಗೆ ಗುಮ್ಮಿದ ಹಸು!…

ಹುಡುಗಿಯೊಬ್ಬಳು ಹಸುವಿಗೆ ಮೇವು ಹಾಕಿ ಸುಮ್ಮನೆ ವಾಪಸ್‌ ಹೋಗುವ ಬದಲು, ಅಲ್ಲೇ ಡಾನ್ಸ್‌ ಮಾಡಲು ಪ್ರಾರಂಭಿಸಿದ್ದಾಳೆ. ಇದನ್ನು ಕಂಡ ಹಸುವಿಗೆ ಏನಾಯ್ತೊ ಗೊತ್ತಿಲ್ಲ, ಡಾನ್ಸ್‌ ಮಾಡುತ್ತಿದ್ದವಳಿಗೆ ಗುಮ್ಮಿದೆ. ಇದರ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ.   View this post on Instagram   A post shared by Psycho Bihari (@psycho_biihari) ವಿಡಿಯೋದಲ್ಲಿ, ಹಸುವೊಂದಕ್ಕೆ ಯುವತಿಯೊಬ್ಬಳು ಮೇವು ಹಾಕಿದ್ದಾಳೆ. ನಂತ್ರ ಅಲ್ಲೇ ಡಾನ್ಸ್‌ ಮಾಡಲು ಸ್ಟಾರ್ಟ್‌ ಮಾಡಿದ್ದಾಳೆ. ಈ ವೇಳೆ … Continue reading Funny Video: ಮೇವು ಹಾಕಲು ಬಂದು ಡಾನ್ಸ್‌ ಮಾಡುತ್ತಿದ್ದವಳಿಗೆ ಗುಮ್ಮಿದ ಹಸು!…