‘ನಮ್ಮ ಕ್ಲಿನಿಕ್’ ಮೇಲ್ದರ್ಜೆಗೇರಿಸಲು ಮುಂದಿನ ‘ಬಜೆಟ್’ನಲ್ಲಿ ಅನುದಾನ – ಸಿಎಂ ಬೊಮ್ಮಾಯಿ | Namma Clinic

ಹುಬ್ಬಳ್ಳಿ : ನಮ್ಮ್ ಕ್ಲಿನಿಕ್ ಗಳನ್ನು ( Namma Clinic ) ಮೇಲ್ದರ್ಜೆಗೇರಿಸಲು ಮುಂದಿನ ಬಜೆಟ್ ನಲ್ಲಿ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ತಿಳಿಸಿದರು. ಅವರು ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಹಿಂದೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಡಿಸ್ಪೆನ್ಸರಿಗಳಿದ್ದವು. ವೈದ್ಯರು ನೆಗಡಿ, ಜ್ವರ ಇತ್ಯಾದಿ ಸಣ್ಣಪುಟ್ಟ ಪರೀಕ್ಷೆ ಮಾಡಿ ಚಿಕಿತ್ಸೆ ನೀಡುತ್ತಿದ್ದರು. ಬಡವರಿಗೆ ಪ್ರಾಥಮಿಕವಾಗಿ ಚಿಕಿತ್ಸೆ ನೀಡುವ ದೃಷ್ಟಿಯಿಂದ ನಮ್ಮ ಕ್ಲಿನಿಕ್ ಸ್ಥಾಪಿಸಲಾಗುತ್ತಿದೆ. … Continue reading ‘ನಮ್ಮ ಕ್ಲಿನಿಕ್’ ಮೇಲ್ದರ್ಜೆಗೇರಿಸಲು ಮುಂದಿನ ‘ಬಜೆಟ್’ನಲ್ಲಿ ಅನುದಾನ – ಸಿಎಂ ಬೊಮ್ಮಾಯಿ | Namma Clinic