BREAKING: ಪೂರ್ಣ ಪ್ರಮಾಣದಲ್ಲಿ KSRTC ಬಸ್ ಸಂಚಾರ ಆರಂಭ: 18,434ರಲ್ಲಿ ರಸ್ತೆಗಿಳಿದ 11,752 ಬಸ್

ಬೆಂಗಳೂರು: ಹೈಕೋರ್ಟ್ ಸಾರಿಗೆ ನೌಕರರ ಮುಷ್ಕರಕ್ಕೆ ಮತ್ತೆ ಎರಡು ದಿನ ಬ್ರೇಕ್ ಹಾಕಿದ ನಂತ್ರ, ಮುಷ್ಕರ ಮುಂದುವರೆಸಿದ್ರೇ ಸರ್ಕಾರ ಎಸ್ಮಾ ಜಾರಿಗೊಳಿಸಬಹುದು ಎಂಬುದಾಗಿ ಎಚ್ಚರಿಸಿತ್ತು. ಈ ಬೆನ್ನಲ್ಲೇ ಮುಷ್ಕರ ಮುಂದೂಡಿಕೆ ಮಾಡಿರುವಂತ ಸಾರಿಗೆ ಸಂಘಟನೆಗಳು, ಕೂಡಲೇ ನೌಕರರು ಕರ್ತವ್ಯಕ್ಕೆ ಹಾಜರಾಗುವಂತೆ ಕೋರಿದ್ದರು. ಈ ಹಿನ್ನಲೆಯಲ್ಲಿ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದು, 18,434 ಬಸ್ಸುಗಳಲ್ಲಿ 11,752 ರಸ್ತೆಗೆ ಇಳಿದಿವೆ. ಈ ಕುರಿತಂತೆ ಕೆಎಸ್ ಆರ್ ಟಿಸಿ ಮಾಹಿತಿ ನೀಡಿದ್ದು, 5,918 ಕೆ ಎಸ್ ಆರ್ ಟಿಸಿ ಬಸ್ಸುಗಳಲ್ಲಿ 2572 … Continue reading BREAKING: ಪೂರ್ಣ ಪ್ರಮಾಣದಲ್ಲಿ KSRTC ಬಸ್ ಸಂಚಾರ ಆರಂಭ: 18,434ರಲ್ಲಿ ರಸ್ತೆಗಿಳಿದ 11,752 ಬಸ್