ಅಫ್ಘಾನಿಸ್ತಾನ: ಅಫ್ಘಾನಿಸ್ತಾನದ ಪರ್ವಾನ್ ಪ್ರಾಂತ್ಯದ ಸುರಂಗದಲ್ಲಿ ತೈಲ ಟ್ಯಾಂಕರ್ಗೆ ಬೆಂಕಿ ಹೊತ್ತಿಕೊಂಡಿದ್ದು, 19 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಐಎಎನ್ಎಸ್ ವರದಿ ಮಾಡಿದೆ. ಸ್ಥಳೀಯ ಕಾಲಮಾನ ಶನಿವಾರ ರಾತ್ರಿ 09:00 ಗಂಟೆಗೆ ಸಲಾಂಗ್ ಸುರಂಗದೊಳಗೆ ಈ ಭೀಕರ ಘಟನೆ ನಡೆದಿದ್ದು, 19ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಇನ್ನು ರಕ್ಷಣಾ ತಂಡವು ಗಾಯಗೊಂಡ ಹಲವು ಮಂದಿಯನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದೆ ಎಂದು ಪ್ರಾಂತೀಯ ಆಡಳಿತದ ವಕ್ತಾರ ಹೆಕ್ಮತುಲ್ಲಾ ಶಮೀಮ್ ಕ್ಸಿನ್ಹುವಾಗೆ ಮಾಹಿತಿ ನೀಡಿದ್ದಾರೆ ಎಂದು … Continue reading BREAKING NEWS: ಅಫ್ಘಾನಿಸ್ತಾನದಲ್ಲಿ ಇಂಧನ ಟ್ಯಾಂಕರ್ ಸ್ಫೋಟ : 19 ಮಂದಿ ಸಾವು, ಹಲವರಿಗೆ ಗಾಯ| Fuel tanker blast in Afghanistan
Copy and paste this URL into your WordPress site to embed
Copy and paste this code into your site to embed