ಇಂಧನ ಸ್ವಿಚ್ ಪರಿಶೀಲನೆ ಪೂರ್ಣಗೊಂಡಿದೆ, ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ : ಏರ್ ಇಂಡಿಯಾ

ನವದೆಹಲಿ : ನಾಗರಿಕ ವಿಮಾನಯಾನ ನಿರ್ದೇಶನಾಲಯದ (DGCA) ನಿರ್ದೇಶನಗಳಿಗೆ ಅನುಗುಣವಾಗಿ, ಏರ್ ಇಂಡಿಯಾ ಸೋಮವಾರ ತನ್ನ ಎಲ್ಲಾ ಬೋಯಿಂಗ್ 787 ಮತ್ತು 737 ವಿಮಾನಗಳ ಇಂಧನ ನಿಯಂತ್ರಣ ಸ್ವಿಚ್‌’ಗಳ ಪರಿಶೀಲನೆಯನ್ನ ಪೂರ್ಣಗೊಳಿಸಿದೆ ಎಂದು ಘೋಷಿಸಿದೆ. “ಏರ್ ಇಂಡಿಯಾ ತನ್ನ ಎಲ್ಲಾ ಬೋಯಿಂಗ್ 787 ಮತ್ತು ಬೋಯಿಂಗ್ 737 ವಿಮಾನಗಳಲ್ಲಿನ ಇಂಧನ ನಿಯಂತ್ರಣ ಸ್ವಿಚ್ (FCS) ನ ಲಾಕಿಂಗ್ ಕಾರ್ಯವಿಧಾನದ ಕುರಿತು ಮುನ್ನೆಚ್ಚರಿಕೆ ಪರಿಶೀಲನೆಗಳನ್ನ ಪೂರ್ಣಗೊಳಿಸಿದೆ. ತಪಾಸಣೆಗಳಲ್ಲಿ, ಸದರಿ ಲಾಕಿಂಗ್ ಕಾರ್ಯವಿಧಾನದಲ್ಲಿ ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ. ಏರ್ ಇಂಡಿಯಾ … Continue reading ಇಂಧನ ಸ್ವಿಚ್ ಪರಿಶೀಲನೆ ಪೂರ್ಣಗೊಂಡಿದೆ, ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ : ಏರ್ ಇಂಡಿಯಾ