Watch Video: ಪೆಟ್ರೋಲ್ ಬದಲು ನೀರು ಹಾಕಿದ ಬಂಕ್ ಸಿಬ್ಬಂದಿ: ಕೆಟ್ಟುನಿಂತ 25 ವಾಹನಗಳು, ವೀಡಿಯೋ ವೈರಲ್
ಗ್ರೇಟರ್ ನೋಯ್ಡಾ: “ದುಬಾರಿ ಬೆಲೆ ತೆತ್ತು ಪೆಟ್ರೋಲ್ ಹಾಕಿಸಿದರೆ ಸಿಕ್ಕಿದ್ದು ಮಾತ್ರ ನೀರು!” – ಇದು ಗ್ರೇಟರ್ ನೋಯ್ಡಾದ ಸೆಕ್ಟರ್ Pi-1 ರಲ್ಲಿರುವ ಪೆಟ್ರೋಲ್ ಬಂಕ್‌ವೊಂದಕ್ಕೆ ಹೋದ ವಾಹನ ಸವಾರರ ಅಳಲು. ಪೆಟ್ರೋಲ್ ಬದಲಿಗೆ ನೀರು ಮಿಶ್ರಿತ ಇಂಧನ ಪೂರೈಕೆಯಾದ ಹಿನ್ನೆಲೆಯಲ್ಲಿ ಶನಿವಾರ ಇಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ಘಟನೆಯ ಹಿನ್ನೆಲೆ: ಶನಿವಾರ ಸಂಜೆ ಸೆಕ್ಟರ್ Pi-1 ರ ಪೆಟ್ರೋಲ್ ಬಂಕ್‌ನಲ್ಲಿ ಇಂಧನ ತುಂಬಿಸಿಕೊಂಡ ಸುಮಾರು 25ಕ್ಕೂ ಹೆಚ್ಚು ವಾಹನಗಳು (ಕಾರು, ಬೈಕ್ ಮತ್ತು ಸ್ಕೂಟರ್‌ಗಳು) ಬಂಕ್‌ನಿಂದ … Continue reading Watch Video: ಪೆಟ್ರೋಲ್ ಬದಲು ನೀರು ಹಾಕಿದ ಬಂಕ್ ಸಿಬ್ಬಂದಿ: ಕೆಟ್ಟುನಿಂತ 25 ವಾಹನಗಳು, ವೀಡಿಯೋ ವೈರಲ್
Copy and paste this URL into your WordPress site to embed
Copy and paste this code into your site to embed