ಮೇ ತಿಂಗಳಲ್ಲಿ 12 ಬಾರಿ ಏರಿಕೆ ಕಂಡ ಇಂಧನ ದರ : ಪೆಟ್ರೋಲ್ 2.81 ರೂ. ಡೀಸೆಲ್ ಬೆಲೆ 3.34 ರೂ.ಹೆಚ್ಚಳ!

ನವದೆಹಲಿ : ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದು, ಮೇ ತಿಂಗಳಲ್ಲಿ ಒಟ್ಟು 12 ಬಾರಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಸಲಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ ಮೇಲೆ 2.81 ರೂ. ಡೀಸೆಲ್ ಮೇಲೆ 3.34 ರೂ. ಹೆಚ್ಚಳ ಮಾಡಲಾಗಿದೆ. BREAKING NEWS : ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಭೂಕಂಪ : ರಿಕ್ಟರ್ ಮಾಪಕದಲ್ಲಿ 3.3 ತೀವ್ರತೆ ದಾಖಲು ಇಂದು ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಲೀಟರ್ ಗೆ 13 ಪೈಸೆ, ಡೀಸೆಲ್ ಬೆಲೆ 29 ಪೈಸೆ ಏರಿಕೆ … Continue reading ಮೇ ತಿಂಗಳಲ್ಲಿ 12 ಬಾರಿ ಏರಿಕೆ ಕಂಡ ಇಂಧನ ದರ : ಪೆಟ್ರೋಲ್ 2.81 ರೂ. ಡೀಸೆಲ್ ಬೆಲೆ 3.34 ರೂ.ಹೆಚ್ಚಳ!