ಉತ್ಪನ್ನಗಳ ’45 ದಿನದ ಮುಕ್ತಾಯ ಷರತ್ತು’ ನಿಗದಿ ಪಡಿಸಿ : ‘ಸ್ವಿಗ್ಗಿ, ಜೊಮಾಟೊ ಸೇರಿ ಇತರ ಇ-ಕಾಮರ್ಸ್ ಕಂಪನಿ’ಗಳಿಗೆ ‘FSSAI’ ಸೂಚನೆ

ನವದೆಹಲಿ : ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಸ್ವಿಗ್ಗಿ, ಜೊಮಾಟೊ ಮತ್ತು ಬಿಗ್ಬಾಸ್ಕೆಟ್ ಸೇರಿದಂತೆ ಇ-ಕಾಮರ್ಸ್ ಆಹಾರ ವ್ಯವಹಾರ ನಿರ್ವಾಹಕರಿಗೆ ತಮ್ಮ ಉತ್ಪನ್ನಗಳ ಕನಿಷ್ಠ ಶೆಲ್ಫ್ ಲೈಫ್ ಖಚಿತಪಡಿಸಿಕೊಳ್ಳಲು ಸೂಚಿಸಿದೆ. ಇ-ಕಾಮರ್ಸ್ ಫುಡ್ ಬಿಸಿನೆಸ್ ಆಪರೇಟರ್ಗಳೊಂದಿಗೆ (FBOs) ಕರೆದ ಸಭೆಯಲ್ಲಿ, ಗ್ರಾಹಕರಿಗೆ ತಲುಪಿಸುವ ಆಹಾರ ಉತ್ಪನ್ನಗಳು ಮುಕ್ತಾಯಗೊಳ್ಳುವ ಮೊದಲು ಕನಿಷ್ಠ 30% ಅಥವಾ 45 ದಿನಗಳ ಶೆಲ್ಫ್ ಲೈಫ್ ಹೊಂದಿರುವುದನ್ನ ಖಚಿತಪಡಿಸಿಕೊಳ್ಳಲು ಉತ್ತಮ ಅಭ್ಯಾಸಗಳನ್ನ ಅಳವಡಿಸಿಕೊಳ್ಳುವಂತೆ ಇ-ಕಾಮರ್ಸ್ ಎಫ್ಬಿಒಗಳನ್ನ ಒತ್ತಾಯಿಸಿದೆ. ಈ ಕ್ರಮವು … Continue reading ಉತ್ಪನ್ನಗಳ ’45 ದಿನದ ಮುಕ್ತಾಯ ಷರತ್ತು’ ನಿಗದಿ ಪಡಿಸಿ : ‘ಸ್ವಿಗ್ಗಿ, ಜೊಮಾಟೊ ಸೇರಿ ಇತರ ಇ-ಕಾಮರ್ಸ್ ಕಂಪನಿ’ಗಳಿಗೆ ‘FSSAI’ ಸೂಚನೆ