‘ಪೊಲೀಸ್ ಇಲಾಖೆ’ ನೀಡುವ ‘FSL ವರದಿ’ಯೇ ಅಧಿಕೃತ, ‘ಖಾಸಗಿ ಸಂಸ್ಥೆ’ಗಳ ವರದಿಯಲ್ಲ – ಸಿಎಂ ಸಿದ್ಧರಾಮಯ್ಯ

ಶಿರಸಿ: ಖಾಸಗಿ ಸಂಸ್ಥೆಗಳ FSL ವರದಿಗಳಿಗೆಲ್ಲಾ ಸರ್ಕಾರ ಮಾನ್ಯತೆ ಕೊಡುವುದಿಲ್ಲ. ಪೊಲೀಸ್ ಇಲಾಖೆ ನೀಡುವ ವರದಿಯೇ ಅಧಿಕೃತ ಎಂದು ಸಿಎಂ ಸಿದ್ದರಾಮಯ್ಯ ನುಡಿದರು. ಅವರು ಇಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. BJP ಖಾಸಗಿ ಸಂಸ್ಥೆಯೊಂದರ FSL ವರದಿಯನ್ನು ತಂದಿಟ್ಟು ರಾಜ್ಯದ ಜನರ ದಿಕ್ಕು ತಪ್ಪಿಸಿದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಖಾಸಗಿ ಸಂಸ್ಥೆ ನೀಡುವ FSL ವರದಿಯನ್ನು ಸರ್ಕಾರ ಒಪ್ಪುವುದಿಲ್ಲ, ಪೊಲೀಸ್ ಇಲಾಖೆ ನೀಡುವ ವರದಿಯೇ ಅಧಿಕೃತ ಎಂದರು. … Continue reading ‘ಪೊಲೀಸ್ ಇಲಾಖೆ’ ನೀಡುವ ‘FSL ವರದಿ’ಯೇ ಅಧಿಕೃತ, ‘ಖಾಸಗಿ ಸಂಸ್ಥೆ’ಗಳ ವರದಿಯಲ್ಲ – ಸಿಎಂ ಸಿದ್ಧರಾಮಯ್ಯ