ನಾಳೆಯಿಂದ 2 ವಾರ ಕರ್ನಾಟಕ ವಿಧಾನ ಮಂಡಲದ ಅಧಿವೇಶನ: ಬೆಳಗ್ಗೆ 11ರಿಂದ ಉಭಯ ಸದನಗಳ ಕಲಾಪ ಪ್ರಾರಂಭ

ಬೆಂಗಳೂರು: ನಾಳೆಯಿಂದ ಆಗಸ್ಟ್.22ರವರೆಗೆ ಕರ್ನಾಟಕ ವಿಧಾನ ಮಂಡಲದ ಕಲಾಪ ನಡೆಯಲಿದೆ. ನಾಳೆ ಬೆಳಗ್ಗೆ 11ಕ್ಕೆ ವಿಧಾನಸಭೆ, ವಿಧಾನ ಪರಿಷತ್ ಕಲಾಪ ಪ್ರಾರಂಭಗೊಳ್ಳಲಿದೆ. ನಾಳೆಯಿಂದ ಆಗಸ್ಟ್.33ರವರೆಗೆ ವಿಧಾನ ಮಂಡಲದ ಅಧಿವೇಶನ ನಡೆಯಲಿದೆ. ನಾಳೆ ಬೆಳಗ್ಗೆ 11ಕ್ಕೆ ವಿಧಾನಸಭೆ, ಪರಿಷತ್ ಕಲಾಪ ಪ್ರಾರಂಭವಾಗಲಿದೆ. ಬಿಜೆಪಿ ಶಾಸಕರ ಅಮಾನತನ್ನು ಸ್ಪೀಕರ್ ಹಿಂಪಡೆದಿದ್ದಾರೆ. ಹೀಗಾಗಿ ಕಲಾಪದ ಪ್ರಾರಂಭದಲ್ಲಿ ಸದನವು ಸ್ಪೀಕರ್ ನಿರ್ಧಾರ ಸ್ವೀಕರಿಸಲಿದೆ. ಇದೇ ಸಂದರ್ಭದಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ಕಾಲ್ತುಳಿತ ದುರಂತದ ಬಗ್ಗೆಯೂ ಚರ್ಚೆ ನಡೆಯಲಿದೆ. ಅಲ್ಲದೇ ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ … Continue reading ನಾಳೆಯಿಂದ 2 ವಾರ ಕರ್ನಾಟಕ ವಿಧಾನ ಮಂಡಲದ ಅಧಿವೇಶನ: ಬೆಳಗ್ಗೆ 11ರಿಂದ ಉಭಯ ಸದನಗಳ ಕಲಾಪ ಪ್ರಾರಂಭ