ನಾಳೆಯಿಂದ ಬೆಂಗಳೂರಿನ ‘ಯೆಲ್ಲೋ ಲೈನ್ ಮೆಟ್ರೋ ಮಾರ್ಗ’ದಲ್ಲಿ ‘ವಾಣಿಜ್ಯ ರೈಲು ಸಂಚಾರ’ ಆರಂಭ | Namma Metro
ಬೆಂಗಳೂರು: ನಗರದ ಆರ್‌ವಿ ರಸ್ತೆ ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ರೈಲು ಕಾರ್ಯಾಚರಣೆ ಸೋಮವಾರ, ಆಗಸ್ಟ್ 11, 2025 ರಂದು ಬೆಳಿಗ್ಗೆಯಿಂದ ಪ್ರಾರಂಭವಾಗಲಿದೆ. ಈ ಮಾರ್ಗದ ರೈಲು ಸಂಚಾರದ ವೇಳಾಪಟ್ಟಿಯನ್ನು ಹೀಗಾಗಿ ನಿಗದಿಪಡಿಸಲಾಗಿದೆ: ಸೋಮವಾರದಿಂದ ಶನಿವಾರದವರೆಗೆ: ವಾರದ ಎಲ್ಲಾ ದಿನಗಳಲ್ಲಿ, ಆರ್.ವಿ. ರಸ್ತೆ ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ಮೆಟ್ರೋ ನಿಲ್ದಾಣಗಳಿಂದ ಬೆಳಿಗ್ಗೆ 6.30 ಕ್ಕೆ ರೈಲುಗಳು ಪ್ರಾರಂಭವಾಗುತ್ತವೆ. ಪ್ರತಿ ನಿಲ್ದಾಣದಲ್ಲಿ ನಿಲುಗಡೆ ಸಹಿತ ಈ ವಿಭಾಗದ ಒಟ್ಟು ಪ್ರಯಾಣ ಸಮಯವು ಒಂದು … Continue reading ನಾಳೆಯಿಂದ ಬೆಂಗಳೂರಿನ ‘ಯೆಲ್ಲೋ ಲೈನ್ ಮೆಟ್ರೋ ಮಾರ್ಗ’ದಲ್ಲಿ ‘ವಾಣಿಜ್ಯ ರೈಲು ಸಂಚಾರ’ ಆರಂಭ | Namma Metro
Copy and paste this URL into your WordPress site to embed
Copy and paste this code into your site to embed