BREAKING: ಇಂದಿನಿಂದ ರಾಜ್ಯಾಧ್ಯಂತ ‘ಬೈಕ್ ಟ್ಯಾಕ್ಸಿ ಸೇವೆ’ ಪುನರಾರಂಭ

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯಾಧ್ಯಂತ ಇಂದಿನಿಂದ ಬೈಕ್ ಟ್ಯಾಕ್ಸಿ ಸೇವೆ ಪುನರಾರಂಭಗೊಂಡಿದೆ. ಈ ಮೂಲಕ ಸ್ಥಗಿತಗೊಂಡಿದ್ದಂತ ಬೈಕ್ ಸೇವೆ ಚಾಲನೆಗೊಂಡೆತೆ ಆಗಿದೆ. ಹೌದು ಬೆಂಗಳೂರು ಸೇರಿ ರಾಜ್ಯಾಧ್ಯಂತ ಬೈಕ್ ಟ್ಯಾಕ್ಸಿ ಸೇವೆ ಆರಂಭಗೊಂಡಿದೆ. ಓಲಾ ಹೊರತುಪಡಿಸಿ ಉಬರ್, ರಾಪಿಡೋ ಆಪ್ ಸೇವೆ ಲಭ್ಯವಾಗಿದೆ. ಅಂದಹಾಗೇ ಸುರಕ್ಷತೆಯ ದೃಷ್ಟಿಯಿಂದ ಜೂನ್.16ರಿಂದ ರಾಜ್ಯಾಧ್ಯಂತ ಬೈಕ್ ಟ್ಯಾಕ್ಸಿ ಸೇವೆ ರದ್ದಾಗಿತ್ತು. ಇದರಿಂದಾಗಿ ಬೈಕ್ ಟ್ಯಾಕ್ಸಿ ನಂಬಿಕೊಂಡಿದ್ದ 6 ಲಕ್ಷಕ್ಕೂ ಹೆಚ್ಚು ಸವಾರರು ಬೀದಿಗೆ ಬಿದ್ದಂತೆ ಆಗಿತ್ತು. ನಿನ್ನೆ ಈ ಸಂಬಂಧ ಸಲ್ಲಿಸಲಾಗಿದ್ದಂತ … Continue reading  BREAKING: ಇಂದಿನಿಂದ ರಾಜ್ಯಾಧ್ಯಂತ ‘ಬೈಕ್ ಟ್ಯಾಕ್ಸಿ ಸೇವೆ’ ಪುನರಾರಂಭ