BREAKING: ಈ ವರ್ಷದಿಂದ ‘SSLC ಪರೀಕ್ಷೆ’ ಅಂಕ 625 ಅಲ್ಲ 525 ಮಾತ್ರ, ಹಿಂದಿ ಮಾರ್ಕ್ಸ್ ಪರಿಗಣನೆ ಇಲ್ಲ
ಬೆಂಗಳೂರು: ರಾಜ್ಯದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್. ಮಧು ಬಂಗಾರಪ್ಪ ಅವರು ಇಂದು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ವಿಧಾನಸಭಾ ಅಧಿವೇಶನದ ಮುಕ್ತಾಯದ ಬಳಿಕ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇನ್ಮುಂದೆ ಎಸ್.ಎಸ್.ಎಲ್.ಸಿ ಪರೀಕ್ಷೆಗಳಲ್ಲಿ ‘ತೃತೀಯ ಭಾಷೆ’ಯನ್ನು (Third Language) ಗ್ರೇಡಿಂಗ್ ವ್ಯವಸ್ಥೆಗೆ (Grading System) ಒಳಪಡಿಸಲಾಗುವುದು ಎಂದು ಹೇಳಿದರು. “ಈವರೆಗೆ 625 ಅಂಕಗಳ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ 100 ಅಂಕಗಳನ್ನು ನಿಗದಿಪಡಿಸಲಾಗಿತ್ತು. ಇನ್ಮುಂದೆ … Continue reading BREAKING: ಈ ವರ್ಷದಿಂದ ‘SSLC ಪರೀಕ್ಷೆ’ ಅಂಕ 625 ಅಲ್ಲ 525 ಮಾತ್ರ, ಹಿಂದಿ ಮಾರ್ಕ್ಸ್ ಪರಿಗಣನೆ ಇಲ್ಲ
Copy and paste this URL into your WordPress site to embed
Copy and paste this code into your site to embed